ಆಮೆ (ನಾಮಪದ)
ನೀರಿನಲ್ಲಿ ವಾಸಿಸುವ ಒಂದು ಪ್ರಾಣಿ ಅದು ಬೆನ್ನ ಮೇಲೆ ಬಿರುಸಾದ ಕವಚವನ್ನು ಹೊಂದಿರುತ್ತದೆ
ಜೋಡಿ (ನಾಮಪದ)
ಒಂದೇ ತರಹದ ಎರಡು ವಸ್ತುಗಳು
ಮುಕ್ತಾಯ (ನಾಮಪದ)
ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ
ಸಿದ್ದತೆ (ನಾಮಪದ)
ಯಾವುದೇ ವಿಶೇಷ ಕಾರ್ಯವನ್ನು ಪ್ರಾರಂಭಿಸುವ ಮುನ್ನ ಅದಕ್ಕೆ ಸಂಬಂಧಿಸಿದ ಸಿದ್ಧತೆಯನ್ನು ಮಾಡಿಕೊಳ್ಳುವುದು
ಸಿಹಿಯಾದ (ಗುಣವಾಚಕ)
ಯಾವುದೋ ಒಂದು ಸಕ್ಕರೆ ಅಥವಾ ಜೇನು ಮುಂತಾದ ಸ್ವಾದ ವಿರುವ
ಮಣೆ (ನಾಮಪದ)
ಮರದಿಂದ ಮಾಡಿದಂತಹ ಹಲಗೆಯಿಂದ ಅಗಸನು ಬಟ್ಟೆ ಹೊಗೆಯುತ್ತಾನೆ
ಚಿಲ್ಲರೆ (ನಾಮಪದ)
ಹೆಚ್ಚು ಮೌಲ್ಯದ ದುಡ್ಡಿನ ಬದಲಾಗಿ ಪರಿವರ್ತಿಸಬಹುದಾದ ಅಷ್ಟೇ ಬೆಲೆಯ ಕಡಿಮೆ ಮೌಲ್ಯದ ದುಡ್ಡು
ಶಿರ (ನಾಮಪದ)
ತಲೆಯ ಮೇಲೆ ಮತ್ತು ಮುಂದಿನ ಭಾಗ
ಕಾಂತಿ (ನಾಮಪದ)
ಆ ಶಕ್ತಿ ಅಥವಾ ತತ್ವದ ಯೋಗದಿಂದ ವಸ್ತು ಇತ್ಯಾದಿಗಳ ರೂಪ ಕಣ್ಣಿಗೆ ಕಾಣಿಸುವುದು
ಭಿತ್ತಿ (ನಾಮಪದ)
ಕಲ್ಲು, ಇಟ್ಟಿಗೆ, ಮರಳು ಮುಂತಾದವುಗಳಿಂದ ದೊಡ್ಡದಾಗಿ, ನೇರವಾಗಿ ಮತ್ತು ಎತ್ತರದ ಕಟ್ಟಡವನ್ನು ಸುತ್ತಾ ಕಟ್ಟುವುದು