Copy page URL Share on Twitter Share on WhatsApp Share on Facebook
Get it on Google Play
Meaning of word surprise from English dictionary with examples, synonyms and antonyms.

surprise   noun

Meaning : The astonishment you feel when something totally unexpected happens to you.

चौंकने की क्रिया या भाव।

अचानक ज़ोर की आवाज सुनकर छोटे बच्चों का चौंकना कोई नई बात नहीं है।
चौंक, चौंकना, चौंध

मन का वह भाव जो किसी नई, विलक्षण या असाधारण बात को देखने, सुनने या ध्यान में आने से उत्पन्न होता है।

आश्चर्य की बात यह है कि इतनी बड़ी ख़बर सुनकर भी उन्होनें कोई प्रतिक्रिया नहीं की।
अचंभव, अचंभा, अचंभो, अचंभौ, अचम्भव, अचम्भा, अचम्भो, अचम्भौ, अचरज, आचरज, आश्चर्य, इचरज, कौतुक, तअज्जुब, ताज़्जुब, ताज्जुब, विस्मय, हैरत, हैरानी

ಮನಸ್ಸಿನ ಭಾವನೆಯಲ್ಲಿ ಯಾವುದೇ ಹೊಸ ವಿಚಿತ್ರ ಅಥವಾ ಅಸಾಧಾರಣ ಮಾತನ್ನು ನೋಡಿದಾಗ, ಕೇಳಿದಾಗ ಅಥವಾ ಧ್ಯಾನ ಮಾಡುವಾಗ ಬರುವುದು

ಇದ್ದಕ್ಕಿದ್ದ ಹಾಗೆ ನನ್ನನ್ನು ನೋಡಿದ ಅವರಿಗೆ ಆಶ್ಚರ್ಯವಾಯಿತು.
ಅಚ್ಚರಿ, ಆಶ್ಚರ್ಯ, ಬೆರಗು, ವಿಚಿತ್ರ, ವಿಲಕ್ಷಣ, ವಿಸ್ಮಯ

ದಿಗಿಲು ಗೊಂಡ ಕ್ರಿಯೆ ಅಥವಾ ಭಾವನೆ

ಇದ್ದಕ್ಕಿದ್ದ ಹಾಗೆ ಜೋರಾದ ಧ್ವನಿ ಕೇಳಿದಾಗ ಪುಟ್ಟ ಮಕ್ಕಳು ಬೆಚ್ಚಿ ಬಳುತ್ತಾರೆ.
ಅಂಜುವುದು, ಅಡಬಡಿಸುವುದು, ಗಾಬರಿಯಾಗು, ಚಿಕಿತನಾಗುವುದು, ದಿಗಿಲುಗೊಳ್ಳುವುದು, ನಡುಗುವುದು, ಬೆಕ್ಕಸ ಬೆರಗಾಗು, ಬೆಚ್ಚಿ ಬೀಳುವುದು, ಬೆದರುವುದು

Meaning : A sudden unexpected event.

Meaning : The act of surprising someone.

Synonyms : surprisal

surprise   verb

Meaning : Cause to be surprised.

Example : The news really surprised me.

Meaning : Come upon or take unawares.

Example : She surprised the couple.
He surprised an interesting scene.

आश्चर्य में डालना।

चुनाव नतीजों ने सबको हैरान कर दिया है।
हैरान करना

किसी नई, विलक्ष्ण या असाधारण बात को देखने, सुनने या ध्यान में आने पर मन में उठने वाला भाव, प्रदर्शित होना।

सर्कस में नट और नटी का खेल देखकर बच्चों को आश्चर्य हुआ।
अकबकाना, अचंभा होना, अचंभित होना, अचम्भा होना, अचम्भित होना, आश्चर्य होना, आश्चर्यचकित होना, चकित होना, ताज्जुब होना, दंग रहना, भौचक होना, भौचक्का होना, विस्मय होना, विस्मित होना, हकबकाना, हैरान होना, होश दंग होना

ಯಾವುದೇ ವಸ್ತು, ವಿಷಯ, ಸುದ್ದಿ, ಸಮಾಚಾರ, ಇತ್ಯಾದಿಗಳನ್ನು ನೋಡಿದಾಗ ಇಲ್ಲವೇ ಕೇಳಿದಾಗ ಇಲ್ಲವೇ ತಿಳಿದಾಗ ಇಲ್ಲವೇ ಅನುಭವಕ್ಕೆ ಬಂದಾಗ ಮನಸ್ಸಿನಲ್ಲಿ ಹುಟ್ಟುವ ಅನಿಸಿಕೆ ಹೊರಹೊಮ್ಮುವ ಪ್ರಕ್ರಿಯೆ

ಹೊಸ ಹಾಡುಗಾರ್ತಿಯ ಧ್ವನಿಯ ಮಧುರತೆಗೆ ಎಲ್ಲರೂ ಬೆರಗಾದರು.
ಅಚ್ಚರಿಗೊಳ್ಳು, ಅಚ್ಚರಿಪಡು, ಅಚ್ಚರಿಮೂಡು, ಅಚ್ಚರಿಯಾಗು, ಆಶ್ಚರ್ಯಗೊಳ್ಳು, ಆಶ್ಚರ್ಯಪಡು, ಆಶ್ಚರ್ಯಮೂಡು, ಆಶ್ಚರ್ಯವಾಗು, ಚಕಿತನಾಗು, ಚಕಿತರಾಗು, ಚಕಿತಳಾಗು, ಚಕಿತವಾಗು, ಬೆರಗನಿಸು, ಬೆರಗಾಗು, ಬೆರಗುಂಟಾಗು, ಬೆರಗುಬರು, ಬೆರಗೆನಿಸು, ವಿಸ್ಮಯಗೊಳ್ಳು, ವಿಸ್ಮಯಪಡು, ವಿಸ್ಮಯಮೂಡು, ವಿಸ್ಮಯವಾಗು, ವಿಸ್ಮಿತನಾಗು, ವಿಸ್ಮಿತರಾಗು, ವಿಸ್ಮಿತಳಾಗು, ವಿಸ್ಮಿತವಾಗು, ಸೋಜಿಗವನಿಸು, ಸೋಜಿಗವಾಗು, ಸೋಜಿಗವೆನಿಸು

ಆಶ್ಚರ್ಯವನ್ನು ಉಂಟುಮಾಡು

ಚುನಾವಣಾ ಅಧಿಕಾರಿಯು ಎಲ್ಲರನ್ನು ಆಶ್ಚರ್ಯಗೊಳಿಸಿದರು.
ಆಶ್ಚರ್ಯಗೊಳಿಸು, ಗಾಬರಿಗೊಳಿಸು, ತಲ್ಲಣಗೊಳಿಸು, ಬೆರಗು ಮಾಡು

Meaning : Attack by storm. Attack suddenly.

Synonyms : storm