Copy page URL Share on Twitter Share on WhatsApp Share on Facebook
Get it on Google Play
Meaning of word quarrelsome from English dictionary with examples, synonyms and antonyms.

quarrelsome   adjective

Meaning : Given to quarreling.

Example : Arguing children.
Quarrelsome when drinking.

जो कर्कश स्वभाव की हो या झगड़ा करती रहती हो।

मनोहर का पाला एक कर्कशा नारी से पड़ गया है।
उग्रा, कर्कशा, कलसिरी, कलहारी, कलहिनी, चंडिका, चंडी, चण्डिका, चण्डी, झगड़ालू, लड़ाकी

ಜಗಳ ಮಾಡುವ ಗುಣ ಹೊಂದಿದವರು

ನನ್ನ ಗೆಳೆಯನ ಹೆಂಡತಿಯು ಜಗಳಗಂಟಿಯಾದ ಕಾರಣ ಪದೇ ಪದೇ ಅವನನ್ನು ಎಲ್ಲಿಗೂ ಕರೆಯುವುದಿಲ್ಲ.
ಕಲಹಪ್ರಿಯ, ಜಗಳಕಾಯುವ ಸ್ವಭಾವದ, ಜಗಳಗಂಟಿಯಾದ

ಜಗಳ ಕಾಯುವ ಸ್ವಾಭಾವದಂತಹ

ಜಗಳಗಂಟಿಯಾದ ವ್ಯಕ್ತಿಗಳ ಜತೆ ಜಗಳ ಕಾಯದೆ ಸುಮ್ಮನಿರುವುದು ಉಚಿತ.
ಕಲಹಪ್ರಿಯ, ಕಲಹಪ್ರಿಯವಾದ, ಕಲಹಪ್ರಿಯವಾದಂತ, ಕಲಹಪ್ರಿಯವಾದಂತಹ, ಜಗಳಗಂಟಿಯಾದ, ಜಗಳಗಂಟಿಯಾದಂತ, ಜಗಳಗಂಟಿಯಾದಂತಹ