ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಗ್ಬಿ ಪದದ ಅರ್ಥ ಮತ್ತು ಉದಾಹರಣೆಗಳು.

ರಗ್ಬಿ   ನಾಮಪದ

ಅರ್ಥ : ಆಟಗಾರರು ಅಂಡಾಕಾರದ ಚೆಂಡನ್ನು ಕೈಯಲ್ಲಿ ತೆಗೆದುಕೊಂಡು ಹೋಗುವುದಕ್ಕೂ, ಹೀಗೆ ಮಾಡುವ ಎದುರಾಳಿಯನ್ನು ಹಿಡಿದು ತಡೆಗಟ್ಟುವುದಕ್ಕೂ ಅವಕಾಶವುಳ್ಳ ಒಂದು ಬಗೆಯ ಕಾಲ್ಚೆಂಡಾಟ

ಉದಾಹರಣೆ : ರಗ್ಬಿ ಆಟ ಇಂಗ್ಲೆಂಡ್ ನಲ್ಲಿ ಶುರುವಾಯಿತು.

ಸಮಾನಾರ್ಥಕ : ರಗ್ಬಿ ಕಾಲ್ಚೆಂಡಾಟ


ಇತರ ಭಾಷೆಗಳಿಗೆ ಅನುವಾದ :

एक तरह का फुटबाल का खेल जो अंडाकार गेंद से खेला जाता है।

रग्बी की शुरुवात इंग्लैंड से हुई।
रगबी, रगबी फुटबाल, रग्बी, रग्बी फुटबाल

A form of football played with an oval ball.

rugby, rugby football, rugger