ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಕ್ಷಾಬಂಧನ ಪದದ ಅರ್ಥ ಮತ್ತು ಉದಾಹರಣೆಗಳು.

ರಕ್ಷಾಬಂಧನ   ನಾಮಪದ

ಅರ್ಥ : ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸುವ ಹಬ್ಬದಂದು ತಂಗಿ ತನ್ನ ಅಣ್ಣನಿಗೆ ರಾಖಿಯನ್ನು ಕಟ್ಟುತ್ತಾಳೆ

ಉದಾಹರಣೆ : ರಕ್ಷಾಬಂಧನ ಹಬ್ಬವು ಅಣ್ಣ-ತಂಗಿಯರ ಪ್ರೇಮಕ್ಕೆ ಸಾಕ್ಷಿಯಾಗಿದೆ.

ಸಮಾನಾರ್ಥಕ : ರಕ್ಷಾ ಬಂದನ, ರಾಖಿ


ಇತರ ಭಾಷೆಗಳಿಗೆ ಅನುವಾದ :

श्रावण शुक्लपक्ष की पूर्णिमा को मनाया जानेवाला एक त्योहार जिसमें बहन अपने भाई को राखी बाँधती है।

रक्षाबंधन भाई-बहन के प्रेम को दर्शाता है।
रक्षा बंधन, रक्षाबंधन, रक्षाबन्धन, राखी, राखी पूनो, सलोनो

A day or period of time set aside for feasting and celebration.

festival