ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿರಕಾಲೀನ ಪದದ ಅರ್ಥ ಮತ್ತು ಉದಾಹರಣೆಗಳು.

ಚಿರಕಾಲೀನ   ಗುಣವಾಚಕ

ಅರ್ಥ : ಬಹಳ ದಿನಗಳ ಕಾಲ ಬಾಳಿಕೆ ಬರುವಂತಹದ್ದು ಅಥವಾ ಬಹುದಿನಗಳ ಕಾಲ ಇರುವಂತಹದ್ದು

ಉದಾಹರಣೆ : ಸೂರ್ಯ, ಚಂದ್ರ, ನಕ್ಷತ್ರಾದಿಗಳು ದೀರ್ಘಕಾಲಿನ ಆಯಸ್ಸನ್ನು ಉಳ್ಳವುಗಳು.

ಸಮಾನಾರ್ಥಕ : ಚಿರಕಾಲೀನವಾದ, ಚಿರಕಾಲೀನವಾದಂತ, ಚಿರಕಾಲೀನವಾದಂತಹ, ದೀರ್ಘಕಾಲೀನ, ದೀರ್ಘಕಾಲೀನವಾದ, ದೀರ್ಘಕಾಲೀನವಾದಂತ, ದೀರ್ಘಕಾಲೀನವಾದಂತಹ, ಬಹುಕಾಲೀನ, ಬಹುಕಾಲೀನವಾದ, ಬಹುಕಾಲೀನವಾದಂತ, ಬಹುಕಾಲೀನವಾದಂತಹ


ಇತರ ಭಾಷೆಗಳಿಗೆ ಅನುವಾದ :

बहुत दिनों तक बना रहनेवाला।

सूर्य,तारे आदि चिरकालीन हैं।
चिरकालिक, चिरकालीन, दीर्घकालिक, दीर्घकालीन

Being long-lasting and recurrent or characterized by long suffering.

Chronic indigestion.
A chronic shortage of funds.
A chronic invalid.
chronic