ಅರ್ಥ : ಒಂದು ತರಹದ ಮಿಠಾಯಿ
ಉದಾಹರಣೆ :
ಸೀತಾರಾಮನು ಹಲ್ವಾ ಅಂಗಡಿಯಿಂದ ಒಂದು ಕೆ.ಜಿ. ಮೋಹನ ಹಲ್ವಾವನ್ನು ಖರೀದಿಸಿತಂದನು.
ಸಮಾನಾರ್ಥಕ : ಮೋಹನ ಹಲ್ವಾ, ಮೋಹನ-ಹಲ್ವಾ
ಅರ್ಥ : ಒಂದು ಪ್ರಕಾರದ ಮಿಠಾಯಿ
ಉದಾಹರಣೆ :
ಅನಾರಸನ್ನು ಹಸಿಯಾದ ಅಕ್ಕಿ ಹಿಟ್ಟಿನಿಂದ ಮಾಡಲಾಗುತ್ತದೆ.
ಸಮಾನಾರ್ಥಕ : ಅನಾರಸ