ಷರಾಯಿ (ನಾಮಪದ)
ಸ್ತ್ರೀಯರು ತೊಡುವ ಒಂದು ಬಗೆಯ ಇಜಾರು
ರಾತ್ರಿ (ನಾಮಪದ)
ಸೂರ್ಯೋದಯ ಮತ್ತು ಸೂರ್ಯಾಸ್ತ ನಡುವಿನ ಸಮಯ
ಆನೆಯ ದಂತ (ನಾಮಪದ)
ಆನೆಯ ಬಾಯಿಯ ಎರಡೂ ಕಡೆ ಹೊರಗೆ ಬರುವಂತಹ ಹಲ್ಲುಗಳ ಆಕಾರದ ಬಿಳಿಯಬಣ್ಣದ ಅವಯವ ಅದರಿಂದ ಕೆಲವು ಉಪಯುಕ್ತ ವಸ್ತುಗಳನ್ನು ಮಾಡಲಾಗುತ್ತದೆ
ಭಯ (ನಾಮಪದ)
ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ
ಸಹಿ (ನಾಮಪದ)
ಯಾವುದೋ ಒಂದನ್ನು ಪ್ರಮಾಣೀಕರಿಸಲು ಅಥವಾ ಜವಬ್ದಾರಿಯನ್ನು ಒಪ್ಪಿದ್ದೇನೆಂದು ಸೂಚಿಸಲು ಸ್ವತಃ ಕೈಯಿಂದ ತಮ್ಮ ಹೆಸರನ್ನು ಅದರ ಮೇಲೆ ಬರೆಯುವುವರು
ಪ್ರಾಂತ್ಯ (ನಾಮಪದ)
ಹೆಚ್ಚು ಕಡಿಮೆ ನಿರ್ದಿಷ್ಟವಾದ ಮೇರೆಗಳಿರುವ ನಿರ್ದಿಷ್ಟ ಲಕ್ಷಣಗಳಿರುವ ಭೂಮಿಯ ಒಂದು ಭಾಗ ಅಥವಾ ಪ್ರದೇಶ
ಹಂತ (ನಾಮಪದ)
ಒಂದರ ನಂತರ ಒಂದರಂತೆ ಕ್ರಮಬದ್ದವಾಗಿ ನಿಂತಿರುವುದು ಅಥವಾ ಜೋಡಿಸಿರುವುದು
ಇರುಳು (ನಾಮಪದ)
ಸೂರ್ಯೋದಯ ಮತ್ತು ಸೂರ್ಯಾಸ್ತ ನಡುವಿನ ಸಮಯ
ನಿಯಮ (ನಾಮಪದ)
ಯಾವುದಾದರು ವಿಧಾನ ಅಥವಾ ಕಾನೂನು ಪ್ರಸ್ತುತ ಪಡಿಡುವ ಆ ಅಂಶದಲ್ಲಿ ಯಾವುದಾದರು ಒಂದು ಅಪರಾಧ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಹೇಳಲಾಗಿದೆ ಅಥವಾ ಯಾವುದೋ ವಿಧಾನವನ್ನು ಮಾಡಲಾಗಿದೆ
ಕಷ್ಟ (ನಾಮಪದ)
ಶರೀರ ಅಥವಾ ಮನಸ್ಸಿಗೆ ಆಗುವ ವಿಪರೀತವಾದ ನೋವು ಅಥವಾ ಸಂಕಟ