पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಒಗೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಒಗೆ   ಕ್ರಿಯಾಪದ

अर्थ : ಬಲವಾಗಿ ದೂರಕ್ಕೆ ಸರಿಸುವುದು ಅಥವಾ ಹಾಕುವುದು

उदाहरणे : ಅವನು ವೇಗವಾಗಿ ಚೆಂಡನ್ನು ಎಸೆದನು.ಕಸದ ತೊಟ್ಟಿಗೆ ಕಸವನ್ನು ಎಸೆಯುತ್ತಾರೆ.

समानार्थी : ಎಸೆ, ಬಿಸಾಡು


इतर भाषांमध्ये अनुवाद :

झोंके से दूर हटाना या डालना।

उसने तेजी के साथ गेंद को फेंका।
कूड़ेदान में कचरा फेंकते हैं।
थ्रो करना, फेंकना

अर्थ : ಕೈಯಿಂದು ಕಳೆದು ಹೋದ ಯಾವುದಾದರು ವಸ್ತು ಅಥವಾ ಕೈಯಿಂದ ಕೆಳಕ್ಕೆ ಬೀಳುವುದು

उदाहरणे : ಮಕ್ಕಳು ಮನೆಯ ಬೀಗವನ್ನು ಎಲ್ಲಿ ಎಸೆದರು ಎಂದು ಗೊತ್ತಿಲ್ಲ.

समानार्थी : ಎಸೆ, ಕಳಕೊಳ್ಳು, ಬಿಡು, ಬಿಸಾಡು


इतर भाषांमध्ये अनुवाद :

हाथ में ली हुई कोई चीज इस प्रकार पकड़ से अलग करना कि वह नीचे आ गिरे।

बच्चे ने घर की चाबी कहाँ फेंकी, कुछ पता नहीं चल रहा है।
गिराना, छोड़ना, फेंकना

अर्थ : ನೀರು, ಸಾಬೂನು ಮೊದಲಾದವುಗಳಿಂದ ಬಟ್ಟೆ ಮೊದಲಾದವುಗಳನ್ನು ಸ್ವಚ್ಛ ಮಾಡುವ ಪ್ರಕ್ರಿಯೆ

उदाहरणे : ಒಂದು ಚಮಚ ಪೌಡರ್ ನಿಂದ ಇಷ್ಟೊಂದು ಬಟ್ಟೆಯನ್ನು ಸ್ವಚ್ಚ ಮಾಡಿದ್ದಾರೆ.

समानार्थी : ಸ್ವಚ್ಛಮಾಡು


इतर भाषांमध्ये अनुवाद :

पानी, साबुन आदि से कपड़े आदि का साफ होना।

एक चम्मच पाउडर से इतने सारे कपड़े धुल गए।
छँटना, धुलना, फींचना

अर्थ : ಬಟ್ಟೆ ಒಗೆಯುವ ಕೆಲಸವನ್ನು ಬೇರೆಯವರಿಂದ ಮಾಡುವ ಪ್ರಕ್ರಿಯೆ

उदाहरणे : ನಾವೆಲ್ಲರು ಬಟ್ಟೆಯನ್ನು ಅಗಸನ ಕೈಯಲ್ಲಿ ಒಗೆಸುತ್ತೇವೆ.


इतर भाषांमध्ये अनुवाद :

धोने का काम दूसरे से कराना।

हम लोग कपड़े धोबी से धुलाते हैं।
धुलवाना, धुलाना

अर्थ : ಎಸೆಯಲಾಗುವ ಪ್ರಕ್ರಿಯೆ

उदाहरणे : ಅವನು ಎತ್ತಿನಗಾಡಿಯಿಂದ ತೆಗೆದು ದೂರಕ್ಕೆ ಎಸೆದನು.

समानार्थी : ಎಸೆ, ಬಿಸಾಕು, ಬಿಸಾಡು


इतर भाषांमध्ये अनुवाद :

फेंका जाना।

वह बैलगाड़ी से गिरकर दूर फेंका गया।
फिंकाना, फेंकाना

अर्थ : ಬಟ್ಟೆಗಳನ್ನು ಒಗೆದು ಸ್ವಚ್ಚಗೊಳಿಸುವ ಪ್ರಕ್ರಿಯೆ

उदाहरणे : ಶೀಲ ಬಟ್ಟೆಗಳನ್ನು ಒಗೆಯುತ್ತಿದ್ದಾಳೆ.


इतर भाषांमध्ये अनुवाद :

कपड़े साफ करना।

शीला कपड़े धो रही है।
छाँटना, धोना, फींचना

Cleanse with a cleaning agent, such as soap, and water.

Wash the towels, please!.
launder, wash

ಒಗೆ   ನಾಮಪದ

अर्थ : ಒಗೆಯುವ ಅಥವಾ ತೊಳೆಯುವ ಕ್ರಿಯೆ

उदाहरणे : ಬಟ್ಟೆ ಒಗೆಯುವುದು ಪ್ರತಿನಿತ್ಯ ಮಾಡಬೇಕಾದ ಕೆಲಸ.

समानार्थी : ತೊಳೆ


इतर भाषांमध्ये अनुवाद :

धोने का काम।

गीता कपड़ों की धुलाई कर रही है।
धुलाई

The work of cleansing (usually with soap and water).

lavation, wash, washing