ಅರ್ಥ : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು
ಉದಾಹರಣೆ :
ಮೊದಲು ಈ ಕೆಲಸವನ್ನು ಮುಗಿಸು.
ಸಮಾನಾರ್ಥಕ : ಪೂರ್ಣ ಮಾಡು, ಪೂರ್ಣಗೊಳಿಸು, ಪೂರ್ತಿ ಮಾಡು, ಮುಗಿಸು, ಸಮಾಪ್ತಿಗೊಳಿಸು
ಇತರ ಭಾಷೆಗಳಿಗೆ ಅನುವಾದ :
किसी काम या वस्तु आदि का अंत करना।
पहले यह काम खत्म करो।