ಅರ್ಥ : ಸಂತರುಗಳಿಗೆಲ್ಲಾ ಶ್ರೇಷ್ಠನಾದ ಸಂತ
ಉದಾಹರಣೆ :
ಮಹಾರಾಷ್ಟ್ರದ ಸಂತ ಶ್ರೇಷ್ಠ ಶ್ರೀ ತುಕಾರಾಮ ಮಹಾರಾಜನ ರಚನೆಗಳು.
ಸಮಾನಾರ್ಥಕ : ಸಂತ-ಶ್ರೇಷ್ಠ
ಇತರ ಭಾಷೆಗಳಿಗೆ ಅನುವಾದ :
वह संत जो संतों में उत्तम हो।
अभंग महाराष्ट्र के संत श्रेष्ठ श्री तुकाराम महाराज की रचना है।