ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅನಗತ್ಯವಾಗಿ ಬಹಳ ಮಾತಾಡುವವ
ಉದಾಹರಣೆ : ಪ್ರಕಾಶನು ವಾಚಾಳಿಯಾದ ಕಾರಣ ಗೆಳೆಯರೆಲ್ಲಾ ಅವನು ಬಂದ ತಕ್ಷಣ ಜಾಗ ಕಾಲಿಮಾಡುತ್ತಾರೆ.
ಸಮಾನಾರ್ಥಕ : ವಿಪರೀತ ಮಾತುಗಾರನಾದ, ಹರಟೆಕೋರನಾದ
ಇತರ ಭಾಷೆಗಳಿಗೆ ಅನುವಾದ :हिन्दी English
बहुत बोलने वाला।
Full of trivial conversation.
ಸ್ಥಾಪನೆ