ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ರೋಗ ಹುಟ್ಟಿಸುವ
ಉದಾಹರಣೆ : ನೀರಿನಲ್ಲಿ ಇರುವ ರೋಗಕಾರಕ ಕೀಟಾಣುಗಳನ್ನು ನಾಶ ಮಾಡಲು ನೀರನ್ನು ಇಪ್ಪತ್ತು ನಿಮಿಷ ಓಲೆಯ ಮೇಲಿಟ್ಟು ಕುದಿಸಬೇಕು.
ಸಮಾನಾರ್ಥಕ : ರೋಗ ತರುವ, ರೋಗ ಹುಟ್ಟಿಸುವ, ರೋಗ ಹೆಚ್ಚುವ, ರೋಗಕಾರಿ
ಇತರ ಭಾಷೆಗಳಿಗೆ ಅನುವಾದ :हिन्दी English
बीमारी पैदा करनेवाला।
Able to cause disease.
ಸ್ಥಾಪನೆ