ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವರ್ತಮಾನದಲ್ಲಿ ಇಲ್ಲವಾದುದು ಅಥವಾ ಕಣ್ಣಿಗೆ ಕಾಣದಾದುದು
ಉದಾಹರಣೆ : ಡೈನೋಸಾರವು ಒಂದು ಕಣ್ಮರೆಯಾದ ಪ್ರಾಣಿ.
ಸಮಾನಾರ್ಥಕ : ಕಣ್ಮರೆಯಾದ, ಕಣ್ಮರೆಯಾದಂತ, ಕಣ್ಮರೆಯಾದಂತಹ, ಗತಿಸಿದ, ಗತಿಸಿದಂತ, ಗತಿಸಿದಂತಹ, ಮರೆಯಾದ, ಮರೆಯಾದಂತ, ಹಾಳಾದ, ಹಾಳಾದಂತ, ಹಾಳಾದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
जो मिल न रहा हो या लुप्त हो गया हो।
ಅರ್ಥ : ಮರೆಯಾಗಿರುವಂತಹ
ಉದಾಹರಣೆ : ಮರೆಯಾದ ಸೂರ್ಯನ ಕಾಂತಿ ಅವಿಸ್ಮರಣೀಯವಾಗಿದೆ.
ಸಮಾನಾರ್ಥಕ : ಅವಿತ, ಅವಿತಿರುವ, ಅವಿತಿರುವಂತ, ಅವಿತಿರುವಂತಹ, ಮರೆಯಾದ, ಮರೆಯಾದಂತ
ಇತರ ಭಾಷೆಗಳಿಗೆ ಅನುವಾದ :हिन्दी English
छिपता हुआ।
Not accessible to view.
ಸ್ಥಾಪನೆ