ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾತ್ರಧಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಾತ್ರಧಾರಿ   ನಾಮಪದ

ಅರ್ಥ : ನಾಟಕದಲ್ಲಿ ಅಭಿನಯವನ್ನು ಮಾಡುವ ವ್ಯಕ್ತಿ

ಉದಾಹರಣೆ : ಶ್ಯಾಮದೇವನು ನೈಪುಣ್ಯತೆಯುಳ್ಳ ನಾಟಕಕಾರ.

ಸಮಾನಾರ್ಥಕ : ಅಭಿನಯ ಕಾರ, ಅಭಿನಯಕಾರ, ಅಭಿನೇತ್ರಿ, ನಟ, ನಟನಾಕಾರ, ನಟನಾಗಾರ, ನಾಟಕಕಾರ, ರಂಗಕಲಾವಿದ, ರಂಗಾವತಾರಿ


ಇತರ ಭಾಷೆಗಳಿಗೆ ಅನುವಾದ :

नाटक में अभिनय करने वाला व्यक्ति।

श्यामदेव एक कुशल नाट्यकार हैं।
नट, नाट्यकार, पात्र, रंगविद्याधर, रंगावतारक, रंगावतारी, रङ्गविद्याधर, रङ्गावतारक, रङ्गावतारी

The actors in a play.

cast, cast of characters, dramatis personae