ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಭಾಷೆಯೊಂದರ ಮೂಲಕ ಭಾವನೆ ವಸ್ತು, ವಿಷಯ ಇತ್ಯಾದಿಗಳ ಕಲಾತ್ಮಕ ಅಭಿವ್ಯಕ್ತಿ
ಉದಾಹರಣೆ : ನನ್ನ ಅಣ್ಣ ಕವಿತೆ ಬರೆಯುವ ಹವ್ಯಾಸ ಹೊಂದಿದ್ದಾರೆ
ಸಮಾನಾರ್ಥಕ : ಕವಿತೆ, ಕಾವ್ಯ, ಪದ್ಯ, ಶಾಯರಿ
ಇತರ ಭಾಷೆಗಳಿಗೆ ಅನುವಾದ :हिन्दी English
वह रचना, विशेषतः पद्य की रचना, जिससे चित्त किसी रस या मनोवेग से पूर्ण हो जाए।
A composition written in metrical feet forming rhythmical lines.
ಅರ್ಥ : ಒಂದು ಭಾಷೆಯ ಶಬ್ದ
ಉದಾಹರಣೆ : ಪದಗಳ ಸರಿಯಾದ ಜೋಡಣೆಯಿಂದ ವಾಕ್ಯವಾಗುವುದು
ಸಮಾನಾರ್ಥಕ : ಮಾತು, ಶಬ್ದ, ಸೊಲ್ಲು
अक्षरों या वर्णों आदि से बना हुआ और मुँह से उच्चारित अथवा लिखा जानेवाला वह संकेत जो किसी भाव, कार्य या बात का बोधक होता है।
A unit of language that native speakers can identify.
ಅರ್ಥ : ಹಾಡಲು ಅನುಕೂಲವಾಗುವಂತಹ ಲಯ ಛಂದಸ್ಸು ಇರುವ ಪದ್ಯ ರೂಪದ ಬರಹ
ಉದಾಹರಣೆ : ಈ ಮಧುರ ಗಾಯನ ಯಾವ ಗೀತೆಯದು ?
ಸಮಾನಾರ್ಥಕ : ಗಾನ, ಗೀತೆ, ಹಾಡು
वह वाक्य, छंद या पद जो गाया जाता है।
A short musical composition with words.
ಸ್ಥಾಪನೆ