ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೆಕ್ಕಿಕೊಂಡು ತಿನ್ನುವ ಕ್ರಿಯೆ
ಉದಾಹರಣೆ : ಅವನು ಬಾಣಲೆಯಲ್ಲಿರುವ ಪಲ್ಲವನ್ನು ನೆಕ್ಕುತ್ತಿದ್ದಾನೆ.
ಸಮಾನಾರ್ಥಕ : ಆಸ್ವಾದಿಸು, ನೆಕ್ಕು
ಇತರ ಭಾಷೆಗಳಿಗೆ ಅನುವಾದ :हिन्दी English
पोंछकर खा लेना।
Take up with the tongue.
ಅರ್ಥ : ನೆಕ್ಕಿಸುವ ಕೆಲಸವನ್ನು ಮಾಡುವುದು
ಉದಾಹರಣೆ : ತಾಯಿಯು ಮಗುವಿಗೆ ಜೇನು ತುಪ್ಪದ ಜತೆ ಔಷಧಿಯನ್ನು ನೆಕ್ಕಿಸುತ್ತಿದ್ದಾಳೆ.
ಸಮಾನಾರ್ಥಕ : ನೆಕ್ಕಿಸು
ಇತರ ಭಾಷೆಗಳಿಗೆ ಅನುವಾದ :हिन्दी
चाटने का काम कराना।
ಸ್ಥಾಪನೆ