ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೊತೆ ಪದದ ಅರ್ಥ ಮತ್ತು ಉದಾಹರಣೆಗಳು.

ಜೊತೆ   ನಾಮಪದ

ಅರ್ಥ : ಜೊತೆಯಲ್ಲಿ ಇರುವ ಕ್ರಿಯೆ

ಉದಾಹರಣೆ : ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.

ಸಮಾನಾರ್ಥಕ : ಕೂಟ, ಗೆಳೆತನ, ಜೊತೆಗೆ, ನೆರವು, ಭೇಟಿ, ಸಂಪರ್ಕ, ಸಹಚರ, ಸಹವಾಸ


ಇತರ ಭಾಷೆಗಳಿಗೆ ಅನುವಾದ :

संग रहने की क्रिया।

बुरे लोगों की संगति के कारण राम बिगड़ गया।
आसंग, आसङ्ग, इशतराक, इशतिराक, इश्तराक, इश्तिराक, संग, संग-साथ, संगत, संगति, संसर्ग, साथ, सोहबत

The state of being with someone.

He missed their company.
He enjoyed the society of his friends.
companionship, company, fellowship, society

ಅರ್ಥ : ಒಂದೇ ತರಹದ ಎರಡು ವಸ್ತುಗಳು

ಉದಾಹರಣೆ : ಈ ಜೋಡಿ ಪಾರಿವಾಳ ಸುಂದರವಾಗಿ ಕಾಣಿಸುತ್ತಿದೆ.

ಸಮಾನಾರ್ಥಕ : ಜೋಡಿ


ಇತರ ಭಾಷೆಗಳಿಗೆ ಅನುವಾದ :

साथ-साथ काम में आने वाले बैल, घोड़े आदि पशु।

किसान बैलों की जोड़ी और हल लेकर खेत की ओर जा रहा था।
जुगल, जोट, जोड़, जोड़ा, जोड़ी, यमल, युग, युगम, युगल, युग्म

Two items of the same kind.

brace, couple, couplet, distich, duad, duet, duo, dyad, pair, span, twain, twosome, yoke

ಅರ್ಥ : ಒಂದೇ ತರಹದ ಒಂದೇ ಸಲ ಬಲಸುವಂತಹ ವಸ್ತು

ಉದಾಹರಣೆ : ನನ್ನ ಮಗಳ ಹತ್ತಿರ ಆರು ಜೊತೆ ಜಪ್ಪಲಿಗಳಿವೆ.


ಇತರ ಭಾಷೆಗಳಿಗೆ ಅನುವಾದ :

एक ही तरह की एवं साथ-साथ काम में आनेवाली दो चीज़ें जो एक इकाई के रूप में मानी जाएँ।

मेरी बेटी को साल में पाँच जोड़ी जूते-चप्पल लगते हैं।
जोट, जोड़, जोड़ा, जोड़ी

A set of two similar things considered as a unit.

brace, pair

ಅರ್ಥ : ಎರಡು ವಸ್ತು, ಇಬ್ಬರು ವ್ಯಕ್ತಿ, ಎರಡು ಸಂಗತಿಗಳನ್ನು ಒಂದೇ ಎಂಬಂತೆ ಭಾವಿಸಿ ಅಥವಾ ಈ ಎರಡರ ಹೆಚ್ಚಿನ ಅನೋನ್ಯತೆಯನ್ನು ಆದರಿಸಿ ಕರೆಯುವ ಪದ

ಉದಾಹರಣೆ : ಈ ಜೋಡಿ ತುಂಬಾ ಸುಂದರವಾಗಿದೆ.

ಸಮಾನಾರ್ಥಕ : ಜೋಡಿ


ಇತರ ಭಾಷೆಗಳಿಗೆ ಅನುವಾದ :

दो व्यक्ति, वस्तु आदि जो एक-दूसरे के सहयोगी या सम्बद्ध हों।

उनकी जोड़ी बड़ी अच्छी लगती है।
जुगल, जोट, जोड़, जोड़ा, जोड़ी, यमल, युग, युगम, युगल, युग्म

A pair who associate with one another.

The engaged couple.
An inseparable twosome.
couple, duet, duo, twosome

ಅರ್ಥ : ಗಂಡು ಮತ್ತು ಹೆಣ್ಣು ಜೀವಿಗಳ ಜೋಡಿ

ಉದಾಹರಣೆ : ಬೇಟೆಗಾರನು ಕ್ರೋಂಚ ಪಕ್ಷಿಗಳ ಜೋಡಿಗಳಲ್ಲಿ ಒಂದನ್ನು ಸಾಯಿಸಿದನು.

ಸಮಾನಾರ್ಥಕ : ಜೋಡಿ, ಯುಗಲ


ಇತರ ಭಾಷೆಗಳಿಗೆ ಅನುವಾದ :

नर और मादा का युग्म।

बहेलिये ने क्रौंच पक्षी के जोड़े में से एक को मार दिया।
जुगल, जोट, जोड़, जोड़ा, जोड़ी, मिथुन, यमल, युग, युगम, युगल, युग्म

ಅರ್ಥ : ವಾದ್ಯವನ್ನು ಬಾರಿಸಿಕೊಂಡು ಹಾಡು ಹೇಳುವ ಕೆಲಸದಲ್ಲಿ ಅಥವಾ ಹಾಡಿನಲ್ಲಿ ಸಹಾಯ ಮಾಡುವ ಕ್ರಿಯೆ

ಉದಾಹರಣೆ : ಕೊಳಲುವಾದಕ ಪಂಡಿತ ಚೌರಸಿಯಾ ಜೀಯ ಜೊತೆಯಲ್ಲಿ ತಬಲವನ್ನು ಬಾರಿಸುತ್ತಿದ್ದಾರೆ.

ಸಮಾನಾರ್ಥಕ : ಕೂಡಿದ, ಸಂಗತಿ, ಸಂಪರ್ಕ, ಸಂಯುಕ್ತ, ಸಂಸರ್ಗ


ಇತರ ಭಾಷೆಗಳಿಗೆ ಅನುವಾದ :

बाजा बजाकर गाने वाले के काम में या गाकर सहायता देने की क्रिया।

बाँसुरीवादक पंडित चौरसिया जी की संगत के लिए तबले पर हैं, उस्ताद ज़ाकिर हुसैन।
संगत, संगति

ಅರ್ಥ : ಒಬ್ಬ ವ್ಯಕ್ತಿ ಒಂದು ಬಾರಿಗೆ ಒಂದೇ ಸಲ ಹಾಕಿ ಕೊಳ್ಳುವ ಬಟ್ಟೆ

ಉದಾಹರಣೆ : ಅವನು ಪೆಟ್ಟಿಗೆಯಲ್ಲಿರುವ ಒಂದು ಜತೆ ಬಟ್ಟೆಯನ್ನು ತೆಗೆದುಕೊಂಡು ಹಾಕಿಕೊಂಡನು.

ಸಮಾನಾರ್ಥಕ : ಜತೆ


ಇತರ ಭಾಷೆಗಳಿಗೆ ಅನುವಾದ :

एक आदमी के एक बार में एक साथ पहनने के सब कपड़े।

उसने बक्से में रखे कपड़ों में से एक जोड़ी निकाल कर पहन लिया।
जोट, जोड़, जोड़ा, जोड़ी