ಅರ್ಥ : ಆಗಿಹೋದ ಕಾಲ ಅಥವಾ ನಮ್ಮ ಹಿಂದಿನ ಕಾಲ
ಉದಾಹರಣೆ :
ಪುರಾತನ_ಕಾಲದ ನಲಂದಾ ವಿಶ್ವವಿದ್ಯಾಲಯವು ಅರವತ್ನಾಲ್ಕು ವಿದ್ಯೆಗಳನ್ನು ನೀಡುವ ಶೈಕ್ಷಣಿಕ ಕೇಂದ್ರವಾಗಿತ್ತು.
ಸಮಾನಾರ್ಥಕ : ಗತಕಾಲದಂತ, ಗತಕಾಲದಂತಹ, ಪುರಾತನ ಕಾಲದ, ಪುರಾತನ ಕಾಲದಂತ, ಪುರಾತನ ಕಾಲದಂತಹ, ಹಿಂದಿನ ಕಾಲದ, ಹಿಂದಿನ ಕಾಲದಂತ, ಹಿಂದಿನ ಕಾಲದಂತಹ
ಇತರ ಭಾಷೆಗಳಿಗೆ ಅನುವಾದ :