ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಒಂದು ಸಿಕ್ಕುವ ಪ್ರಕ್ರಿಯೆ
ಉದಾಹರಣೆ : ಈ ಕೆಲಸ ಮಾಡಿ ನನಗೆ ಅತ್ಯಂತ ಆನಂದ ಉಂಟಾಯಿತು.
ಸಮಾನಾರ್ಥಕ : ದೊರೆ, ಪ್ರಾಪ್ತವಾಗು
ಇತರ ಭಾಷೆಗಳಿಗೆ ಅನುವಾದ :हिन्दी English
* मिल जाना।
Obtain.
ಅರ್ಥ : ಯಾವುದೋ ಒಂದು ಕಣ್ಣಿಗೆ ಗೋಚರವಾಗುವುದು ಅಥವಾ ಬೀಳುವ ಪ್ರಕ್ರಿಯೆ
ಉದಾಹರಣೆ : ನಿನ್ನ ಮಾತುಗಳಿಂದ ಅವನ ಮೇಲೆ ಬಹಳ ಕಟ್ಟ ಪರಿಣಾಮ ಬೀರುತ್ತಿದ್ದೆ.
ಸಮಾನಾರ್ಥಕ : ಬೀರು
ಇತರ ಭಾಷೆಗಳಿಗೆ ಅನುವಾದ :हिन्दी
दृष्टिगोचर होना या दिखना।
ಅರ್ಥ : ಚಿಂತೆ, ಹುಷಾರಿಲ್ಲದ ಕಾರಣದಿಂದಾಗಿ ಶರೀರ ಕೃಷವಾಗುವುದು ಅಥವಾ ಯಾರಾದರೂ ಸಾಯುವುದು
ಉದಾಹರಣೆ : ಸೊಸೆಯು ಸತ್ತ ಮೇಲೆ ಅಮ್ಮನಿಗೆ ಚಿಂತೆಯಾಗುತ್ತಿದೆ.
ಸಮಾನಾರ್ಥಕ : ಆಗು
चिंता,बीमारी आदि से शरीर पर कुप्रभाव पड़ना या किसी की मृत्यु होना।
Worry or cause anxiety in a persistent way.
ಸ್ಥಾಪನೆ