ಅರ್ಥ : ಒಳಗಡೆ ಇರುವಂತಹದ್ದು
ಉದಾಹರಣೆ :
ಮಾನವನ ಆಂತರಿಕ ಶರೀರದ ಸಂರಚನೆಯನ್ನು ಕುರಿತು ಅಧ್ಯಯನಗಳು ನಡೆದಿವೆ.
ಸಮಾನಾರ್ಥಕ : ಆಂತರಿಕವಾದ, ಆಂತರಿಕವಾದಂತ, ಆಂತರಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
Happening or arising or located within some limits or especially surface.
Internal organs.