ಅರ್ಥ : ಸ್ಥಿರವಾದ ನಿವಾಸ ಇಲ್ಲದೆ ಕಾರಣ ಯಾವಾಗಲು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗುವ ಜನರು
ಉದಾಹರಣೆ :
ರಸ್ತೆಯ ಪಕ್ಕದಲ್ಲಿರುವ ಯಾತ್ರಿಕರ ತಂಗುದಾಣದಲ್ಲಿ ಅಲೆಮಾರಿಗಳು ತಂಗಿದ್ದರು
ಸಮಾನಾರ್ಥಕ : ಉಂಡಾಡಿ, ಪೋಲಿ, ಸಂಚಾರಿ
ಇತರ ಭಾಷೆಗಳಿಗೆ ಅನುವಾದ :
A member of a people who have no permanent home but move about according to the seasons.
nomadಅರ್ಥ : ಯಾರೂ ದಿಕ್ಕಿಲ್ಲದ
ಉದಾಹರಣೆ :
ಅನಾಥ ನಾಯಿಯ ಸಂತಾನಹರಣ ಚಿಕಿತ್ಸೆ ಮಾಡಿಸಲಾಗಿದೆ
ಸಮಾನಾರ್ಥಕ : ಅನಾಥ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗೊತ್ತು ಗುರಿ ಇಲ್ಲದೆ ತಿರುಗಾಡುವವನು
ಉದಾಹರಣೆ :
ಯೋಗಿನಾಥನು ಒಬ್ಬ ಅಲೆಮಾರಿ ಸಂತ.
ಸಮಾನಾರ್ಥಕ : ಅಲೆಮಾರಿಯಾದ, ಅಲೆಮಾರಿಯಾದಂತ, ಅಲೆಮಾರಿಯಾದಂತಹ, ಅಲೆಯುವವ, ಅಲೆಯುವವನಾದ, ಅಲೆಯುವವನಾದಂತ, ಅಲೆಯುವವನಾದಂತಹ, ತಿರುಗಾಡುವವ, ತಿರುಗಾಡುವವನಾದ, ತಿರುಗಾಡುವವನಾದಂತ, ತಿರುಗಾಡುವವನಾದಂತಹ
ಇತರ ಭಾಷೆಗಳಿಗೆ ಅನುವಾದ :
जो बहुत घूमता हो।
योगिराज हरिहरनजी एक घुमक्कड़ संत हैं।ಅರ್ಥ : ಒಂದು ಜಾಗದಲ್ಲೆ ನೆಲೆ ನಿಲ್ಲದೆ ಅಲೆದಾಡುವಂತಹ
ಉದಾಹರಣೆ :
ಭಾರತದಲ್ಲಿ ಇಂದಿಗೂ ಅಲೆಮಾರಿ ಸಮುದಾಯಗಳು ಉಳಿದಿವೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದೇ ಸ್ಥಳದಲ್ಲಿ ನೆಲಸದೆ ಇರುವ
ಉದಾಹರಣೆ :
ಯೊಗೇಂದ್ರ ಇಲ್ಲೆ ನೆನೆಸುವವನಲ್ಲ, ಅವನೊಬ್ಬ ಸಂಚಾರಿ.
ಇತರ ಭಾಷೆಗಳಿಗೆ ಅನುವಾದ :