ಅರ್ಥ : ಯಾವುದೇ ವಸ್ತು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವಿಕೆ
ಉದಾಹರಣೆ :
ಸಂತೋಷನು ನಿರಂತರವಾಗಿ ಒಂದೇ ಸಮಸ್ಸೆಯ ಬಗ್ಗೆ ಎರಡು ವರ್ಷ ಸಂಶೋಧನೆ ಮಾಡಿರುವುದರಿಂದ ಆ ಸಮಸ್ಯೆಯ ಅರಿಯಲು ಸಾಧ್ಯವಾಯಿತು.
ಸಮಾನಾರ್ಥಕ : ಅರಿಯುವ ಕ್ರಿಯೆ, ಗ್ರಹಣ, ಗ್ರಹಿಕೆ, ವೇದನ
ಇತರ ಭಾಷೆಗಳಿಗೆ ಅನುವಾದ :