ಅಮರ್ಕೋಶ್ ಭಾರತೀಯ ಭಾಷೆಗಳ ಒಂದು ವಿಶಿಷ್ಟ ನಿಘಂಟು. ಪದವನ್ನು ಬಳಸುವ ಸಂದರ್ಭಕ್ಕೆ ಅನುಗುಣವಾಗಿ ಅರ್ಥವು ಬದಲಾಗುತ್ತದೆ. ಇಲ್ಲಿ ಪದಗಳ ವಿವಿಧ ಅರ್ಥಗಳು, ವಾಕ್ಯಗಳು, ಬಳಕೆಯ ಉದಾಹರಣೆಗಳು ಮತ್ತು ಸಮಾನಾರ್ಥಕ ಪದಗಳ ಅರ್ಥವನ್ನು ವಿವರವಾಗಿ ವಿವರಿಸಲಾಗಿದೆ.
ಅಮರಕೋಶ ನಲ್ಲಿ ಕನ್ನಡ ಭಾಷೆಯ ಅರವತ್ತು ಸಾವಿರಕ್ಕೂ ಹೆಚ್ಚು ಪದಗಳಿವೆ. ದಯವಿಟ್ಟು ಹುಡುಕಲು ಪದವನ್ನು ನಮೂದಿಸಿ.
ಅರ್ಥ : ಯಾವುದೇ ಕೆಲಸವನ್ನಾದರು ಮಾಡುವ ಸಮಾರ್ಥ್ಯ
ಉದಾಹರಣೆ :
ಮಹೇಶನಲ್ಲಿ ಕೆಲಸ ಮಾಡುವ ದಕ್ಷತೆ ಇದೆ
ಸಮಾನಾರ್ಥಕ : ಕಾರ್ಯ ಕುಶಲತೆ, ಕಾರ್ಯ ಕ್ಷಮತೆ, ಕೆಲಸದ ದಕ್ಷತೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೆಲಸ ಮಾಡುವ ಕ್ಷಮತೆ
ಉದಾಹರಣೆ :
ಕಂಪನಿಯ ಕೆಲಸಗಾರರ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹೊಸ-ಹೊಸ ತರಬೇತಿಯನ್ನು ನೀಡಿತ್ತಿದ್ದಾರೆ.
ಸಮಾನಾರ್ಥಕ : ಕಾರ್ಯ ಕ್ಷಮತೆ, ಕಾರ್ಯ-ಕ್ಷಮತೆ, ಕಾರ್ಯ-ದಕ್ಷತೆ, ಕಾರ್ಯಕ್ಷಮತೆ
ಇತರ ಭಾಷೆಗಳಿಗೆ ಅನುವಾದ :
कार्य करने की क्षमता।
कंपनी कर्मचारियों की कार्यक्षमता बढ़ाने के लिए नए-नए प्रशिक्षण करवा रही है।The quality of being capable -- physically or intellectually or legally.
He worked to the limits of his capability.