ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ English ನಿಘಂಟಿನಿಂದ symbolic ಪದದ ಅರ್ಥ ಮತ್ತು ಉದಾಹರಣೆಗಳು.

symbolic   adjective

ಅರ್ಥ : Relating to or using or proceeding by means of symbols.

ಉದಾಹರಣೆ : Symbolic logic.
Symbolic operations.
Symbolic thinking.

ಸಮಾನಾರ್ಥಕ : symbolical


ಇತರ ಭಾಷೆಗಳಿಗೆ ಅನುವಾದ :

మరొకదానిని అనుసరించినటువంటి

చిత్రలేఖనానికి ప్రతీకాత్మకమైన రంగుతో గొప్ప మహత్యం వచ్చింది.
ప్రతీకాత్మకమైన

प्रतीक का या उससे संबंधित।

चित्रण में प्रतीकात्मक रंगों का खास महत्त्व रहता है।
प्रतीकात्मक

ପ୍ରତୀକର ବା ତା ସହ ସମ୍ବନ୍ଧିତ

ଚିତ୍ରାଙ୍କନରେ ପ୍ରତୀକାତ୍ମକ ରଙ୍ଗଗୁଡ଼ିକର ବିଶେଷ ଗୁରୁତ୍ତ୍ୱ ରହିଥାଏ
ପ୍ରତୀକାତ୍ମକ, ସଙ୍କେତାତ୍ମକ

ಸಂಕೇತಗಳನ್ನು ಅಥವಾ ಸಂಕೇತ ವಿಧಾನವನ್ನು ಬಳಸುವ ಅಥವಾ ಅವುಗಳ ಬಳಕೆಯನ್ನು ಒಳಗೊಂಡಿರುವ

ಚಿತ್ರಣದಲ್ಲಿ ಸಾಂಕೇತಿಕವಾದ ಬಣ್ಣಗಳಿಗೆ ತುಂಬಾ ಮಹತ್ವವಿದೆ.
ಪ್ರತೀಕವಾದ, ಪ್ರತೀಕವಾದಂತ, ಪ್ರತೀಕವಾದಂತಹ, ಲಾಂಛನವಾದ, ಲಾಂಛನವಾದಂತ, ಲಾಂಛನವಾದಂತಹ, ಸಂಕೇತ ರೂಪದ, ಸಂಕೇತ ರೂಪದಂತ, ಸಂಕೇತ ರೂಪದಂತಹ, ಸಾಂಕೇತಿಕ, ಸಾಂಕೇತಿಕವಾದ, ಸಾಂಕೇತಿಕವಾದಂತ, ಸಾಂಕೇತಿಕವಾದಂತಹ

প্রতিকের বা প্রতিকের সঙ্গে সম্পর্কিত

চিত্রে প্রতিকী রঙের বিশেষ গুরুত্ব থাকে
প্রতিকী

மாறுபட்ட அல்லது அதோடு தொடர்புடைய

ஓவியத்தில் மாறுபட்ட வண்ணங்கள் முக்கியமான சிறப்பை வைத்திருக்கிறது
எதிர்மறையான, மாறுபட்ட

പ്രതീകാത്മകമായ

ചിതീകരണത്തിൽ പ്രതീകാത്മകമായ നിറങ്ങളുടെ പ്രധാന മഹത്വമുണ്ട്
പ്രതീകാത്മകമായ

ಅರ್ಥ : Serving as a visible symbol for something abstract.

ಉದಾಹರಣೆ : A crown is emblematic of royalty.
The spinning wheel was as symbolic of colonical Massachusetts as the codfish.

ಸಮಾನಾರ್ಥಕ : emblematic, emblematical, symbolical

ಅರ್ಥ : Using symbolism.

ಉದಾಹರಣೆ : Symbolic art.