ಅರ್ಥ : पुराण के अनुसार प्रत्येक युग के अन्त में होनेवाली विष्णु की निद्रा।
ಉದಾಹರಣೆ :
योगनिद्रा के समय समस्त सृष्टि ब्रह्म में विलीन हो जाती है।
ಸಮಾನಾರ್ಥಕ : योग-निद्रा, योगनिद्रा
ಇತರ ಭಾಷೆಗಳಿಗೆ ಅನುವಾದ :
ಪುರಾಣದ ಅನುಸಾರ ಪ್ರತ್ಯೇಕ ಯುಗದ ಅಂತ್ಯದಲ್ಲಿ ಆಗುವಂತಹ ವಿಷ್ಣುವಿನ ನಿದ್ರೆ
ಯೋಗನಿದ್ರೆಯ ಸಮಯದಲ್ಲಿ ಸಮಸ್ತ ಸೃಷ್ಟಿ ಬ್ರಹ್ಮನಲ್ಲಿ ವಿಲೀನವಾಗುತ್ತದೆ.ಅರ್ಥ : योग-साधना में लगने वाली समाधि।
ಉದಾಹರಣೆ :
महात्माजी छः महीने से योगनिद्रा में हैं।
ಸಮಾನಾರ್ಥಕ : योग-निद्रा, योगनिद्रा
ಇತರ ಭಾಷೆಗಳಿಗೆ ಅನುವಾದ :
ಯೋಗ-ಸಾಧನೆಯಲ್ಲಿ ಹಾಕುವಂತಹ ಸಾಮಾಧಿ
ಮಹಾತ್ಮಾರು ಆರು ತಿಂಗಳುಗಳಿಂದ ಯೋಗ ನಿದ್ರೆಯಲ್ಲಿದ್ದಾರೆ.ಅರ್ಥ : युद्धभूमि में वीरों की होनेवाली मृत्यु।
ಉದಾಹರಣೆ :
कलिंग युद्ध की योगनिद्रा ने सम्राट अशोक का हृदय परिवर्तित कर दिया।
ಸಮಾನಾರ್ಥಕ : योग-निद्रा, योगनिद्रा
ಇತರ ಭಾಷೆಗಳಿಗೆ ಅನುವಾದ :
ಯುದ್ಧಭೂಮಿಯಲ್ಲಿ ಆಗುವಂತಹ ವೀರರುಗಳ ಮೃತ್ಯು
ಕಳಿಂಗ ಯುದ್ಧದ ಯೋಗನಿದ್ರೆಯು ಸಾಮ್ರಾಟ ಅಶೋಕನ ಹೃದಯವನ್ನು ಪರಿವರ್ತನೆ ಮಾಡಿತು.ಅರ್ಥ : एक प्रकार का योग आसन जिसमें मृत व्यक्ति की तरह चित्त लेटकर शरीर के सब अंग बिलकुल ढीले या शिथिल कर दिये जाते हैं।
ಉದಾಹರಣೆ :
शवासन में व्यक्ति सोने व जागने के बीच की स्थिति में होता है।
ಸಮಾನಾರ್ಥಕ : आध्यात्मिक नींद, योग-निद्रा, योगनिद्रा, शवासन
ಇತರ ಭಾಷೆಗಳಿಗೆ ಅನುವಾದ :
ಒಂದು ಪ್ರಕಾರದ ಆಸನದಲ್ಲಿ ಮೃತ ವ್ಯಕ್ತಿಯ ತರಹ ಹೃದಯ, ಶರೀರದ ಎಲ್ಲಾ ಅಂಗಗಳು ಪೂರ್ಣವಾಗಿ ಸಡಿಲ ಅಥವಾ ಶೀಥಿಲ ಸ್ಥಿತಿಯಲ್ಲಿರುತ್ತದೆ
ಶವಾಸನದಲ್ಲಿ ವ್ಯಕ್ತಿಯು ಮಲಗಿರುವ ಅಥವಾ ಎಚ್ಚರವಾಗಿರುವ ನಡುವಿನ ಸ್ಥಿತಿಯಲ್ಲಿರುತ್ತಾನೆ.