ಚಿರತೆ (ನಾಮಪದ)
ಬೆಕ್ಕಿನ ಜಾತಿಯ ಒಂದು ಬೇಟೆಗಾರ ಪ್ರಾಣಿಮೈಮೇಲೆ ಚುಕ್ಕೆಗಳಿರುವ ಒಂದು ಜಾತಿಯ ಕಾಡುಮೃಗ
ನರಿ (ನಾಮಪದ)
ಗಂಡು ನರಿ
ಬಾರಕೋಲು (ನಾಮಪದ)
ಕುರಿಯ ಹುರಿ ಅಥವಾ ಚರ್ಮದ ಹಗ್ಗ (ಪ್ರಾಣಿ ಮೊದಲಾದವುಗಳು ನೆಡೆಸುವುದಕ್ಕೆ ಅಥವಾ ಓಡಿಸುವುದಕ್ಕಾಗಿ ಅದರಿಂದ ಹೊಡೆಯುತ್ತಾರೆ)
ಪರದೆ (ನಾಮಪದ)
ಸೀರೆ, ದುಪಟ್ಟ ಅಥವಾ ಸೀರೆಯ ಸೆರಗಿನ ಒಂದು ಭಾಗವನ್ನು ಲಜ್ಜೆಯುಳ್ಳ ಹೆಂಗಸರು ತಮ್ಮ ತಲೆಯ ಮೇಲೆ ಮುಖದ ಮುಂದೆ ಬರುವ ಹಾಗೆ ಅದನ್ನು ಹೊದ್ದುಕೊಳ್ಳುವರು
ಸಭಾ ಮಂಟಪ (ನಾಮಪದ)
ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಭಕ್ತರು ಕುಳಿತುಕೊಂಡು ಭಜನೆ, ಕೀರ್ತನೆ ಮುಂತಾದವುಗಳನ್ನು ಹಾಡುವರು
ಅವಲಕ್ಕಿ (ನಾಮಪದ)
ಭತ್ತವನ್ನು ಬಿಡಿಸಿ ಮತ್ತು ಕುಟ್ಟಿ ಮಾಡಿರುವಂತಹ ಚಪ್ಪಟೆಯಾದ ಧಾನ್ಯ
ಆಹಾರ (ನಾಮಪದ)
ತಿನ್ನಲು (ಅಥವಾ ಕುಡಿಯಲು) ಬರುವ ವಸ್ತುಗಳಿಂದ ಶರೀರಕ್ಕೆ ಉಜ್ವಲ ಕಾಂತಿ ದೊರೆಯುತ್ತದೆ ಮತ್ತು ಬೆಳೆಯುತ್ತಾ ಹೋಗುವುದು
ಧುರಂಧರ (ಗುಣವಾಚಕ)
ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ
ಸಿಟ್ಟು (ನಾಮಪದ)
ಕೋಪ ತುಂಬಿದ ನೋಟ
ಶಿಕ್ಷಣ (ನಾಮಪದ)
ವಿದ್ಯೆ, ಸಂಗೀತ, ಕಲೆ ಮುಂತಾದವುಗಳನ್ನು ಕಲಿಸುವ ಕ್ರಿಯೆ