पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬರುವ शब्द का अर्थ तथा उदाहरण पर्यायवाची एवम् विलोम शब्दों के साथ।

ಬರುವ   ಕ್ರಿಯಾಪದ

अर्थ : ಗುಳ್ಳೆ ಅಥವಾ ಗಾಯದ ರೂಪದಲ್ಲಿ ಶರೀರದ ಮೇಲೆ ಏಳುವ ಪ್ರಕ್ರಿಯೆ

उदाहरण : ಬೇಸಿಗೆಯ ದಿನಗಳಲ್ಲಿ ಶುಭಂನ ಶರೀರದ ಮೇಲೆ ಗುಳ್ಳೆಗಳು ಎಳುತ್ತದೆ.

पर्यायवाची : ಎಳು, ಮೂಡು


अन्य भाषाओं में अनुवाद :

दाने या घाव के रूप में शरीर पर उत्पन्न होना।

गर्मी के दिनों में शुभम के शरीर पर दाने निकलते हैं।
निकलना, फलना, फूटना

Appear on the skin.

A rash erupted on her arms after she had touched the exotic plant.
erupt

ಬರುವ   ನಾಮಪದ

अर्थ : ಅವಶ್ಯವಾಗಿ ನಡೆಯುವ ಮಾತು ಅಥವಾ ಘಟನೆ

उदाहरण : ಆಗುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ

पर्यायवाची : ಆಗುವ, ನಡೆಯುವ, ಸಂಭವಿಸುವ


अन्य भाषाओं में अनुवाद :

अवश्य होने या होकर रहनेवाली बात या घटना।

होनी को कोई नहीं टाल सकता।
आगम, उंचौनी, दैव, नियति, भवितव्यता, भावी, शुदनी, होतब, होतव्य, होतव्यता, होनहार, होनी

An event (or a course of events) that will inevitably happen in the future.

destiny, fate

ಬರುವ   ಗುಣವಾಚಕ

अर्थ : ಮುಂಬರಲಿರುವ ದಿನಗಳನ್ನು ಸೂಚಿಸುವುದು

उदाहरण : ಬರಲಿರುವ ದಿನಗಳು ದುರ್ದಿನಗಳಾಗಿರುತ್ತವೆ ಎಂದು ಭವಿಷ್ಯವಾದಿಗಳು ವಾದಿಸುತ್ತಾರೆ.

पर्यायवाची : ಆಗಮಿಸಲಿರುವ, ಬರಲಿರುವ, ಭಾವಿ, ಮುಂದಿನ


अन्य भाषाओं में अनुवाद :

भविष्य काल का या भविष्य काल में होनेवाला।

हमें भविष्य कालीन योजनाओं की रूप-रेखा तैयार कर लेनी चाहिए।
अगत्तर, अगला, अनागत, आगल, आगला, आगामी, आगिल, भवितव्य, भविष्णु, भविष्य कालीन, भव्य, भाविता, भावी

अर्थ : ಮೇಲಿನಿಂದ ಧಾರಕಾರವಾಗಿ ಸುರಿಯುತ್ತಿರುವ

उदाहरण : ಮಳೆ ಬರುತ್ತಿದ್ದ ಕಾರಣ ಸೀಮ ನೆನೆದುಹೋದಳು.


अन्य भाषाओं में अनुवाद :

ऊपर से बहता हुआ।

सीमा गगरी के छलकते पानी से भीग गई।
उद्वेलित, छलकता, छलकता हुआ

अर्थ : ಯಾವುದೋ ಒಂದು ಕಾರಣದಿಂದ ಆಗುವ ಅಥವಾ ಯಾವುದೋ ಒಂದುರಿಂದ ಉತ್ಪನ್ನವಾಗುವ

उदाहरण : ಸೊಳ್ಳೆ ಕಚ್ಚುವುದರಿಂದ ಮಲೇರಿಯ ಬರುವುದು


अन्य भाषाओं में अनुवाद :

किसी के कारण होनेवाला या किसी के द्वारा उत्पन्न किया हुआ।

मलेरिया एक मच्छर जनित रोग है।
जनित, जन्य