पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ನೂಕು शब्द का अर्थ तथा उदाहरण पर्यायवाची एवम् विलोम शब्दों के साथ।

ನೂಕು   ಕ್ರಿಯಾಪದ

अर्थ : ಯಾವುದಾದರು ಇನ್ನೊಂದು ಕಡೆ ಉನ್ನತಿಯನ್ನು ಹೊಂದುವುದಕ್ಕೆ ಪ್ರವೃತ್ತಿಯನ್ನು ಮಾಡುವುದು

उदाहरण : ಲಿಬಿಯಾದ ಗೃಹಯುದ್ಧವು ಬಡತನ ಮತ್ತು ಹಸಿವಿನಿಂದ ಕಂಗೆಡುವ ಸ್ಥಿತಿಗೆ ಜನರನ್ನು ತಳ್ಳುತ್ತದೆ.

पर्यायवाची : ತಳ್ಳು, ದಬ್ಬು, ದೂಡು


अन्य भाषाओं में अनुवाद :

किसी ओर बढ़ने में प्रवृत्त करना।

लीबिया का गृहयुद्ध उसे ग़रीबी और भुखमरी की ओर धकेल देगा।
ठेल देना, ठेलना, ढकेल देना, ढकेलना, धकेल देना, धकेलना, धक्का देना

Cause to move forward with force.

Steam propels this ship.
impel, propel

अर्थ : ಓಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

उदाहरण : ಗೂಂಡಾಗಳು ಗುಡಿಸಿಲಿನಲ್ಲಿರುವ ಜನರು ಗಲಾಟೆ ಮಾಡಿ ಓಡಿಸಿದರು.

पर्यायवाची : ಅಗಲಿಸು, ಓಡಿಸು, ತೊಲಗಿಸು, ಹಿಮ್ಮೆಟ್ಟಿಸು


अन्य भाषाओं में अनुवाद :

हटाने का काम दूसरे से कराना।

ठेकेदार ने झुग्गी-झोपड़ियों को गुंडों से हटवाया।
हटवा देना, हटवाना

ನೂಕು   ನಾಮಪದ

अर्थ : ತುಂಬಾ ದೊಡ್ಡದಾದಂತಹ ಜನ ಸಂದಣಿ ಅಥವಾ ಸಮೂಹ

उदाहरण : ಕುಂಬ ಮೇಳದಲ್ಲಿ ನುಗ್ಗಾಟದ ಕಾರಣ ಎಷ್ಟೋ ಜನರು ತುಳಿತಕೊಳಗಾಗುತ್ತಾರೆ.

पर्यायवाची : ಜಗ್ಗಾಟ, ದಟ್ಟಣಿ, ನುಗ್ಗಾಟ, ಸಮೂಹ


अन्य भाषाओं में अनुवाद :

बहुत अधिक भीड़।

कुंभ के मेले में रेल-पेल के कारण न जाने कितने लोग खो जाते हैं।
रेल-ठेल, रेल-पेल, रेलठेल, रेलपेल

A large gathering of people.

concourse, multitude, throng