Copy page URL Share on Twitter Share on WhatsApp Share on Facebook
Get it on Google Play
Meaning of word panic from English dictionary with examples, synonyms and antonyms.

panic   noun

Meaning : An overwhelming feeling of fear and anxiety.

Synonyms : affright, terror

बहुत ही कठोर व्यवहारों, अत्याचारों, प्रकोपों आदि के कारण लोगों के मन में उत्पन्न होने वाला भय।

कश्मीर में उग्रवादियों का आतंक व्याप्त है।
आतंक, आतङ्क, दहशत

ತುಂಬಾ ಭಯ ಉಂಟುಮಾಡುವ ಸಂಗತಿಯಿಂದಾಗಿ ಮನಸ್ಸಿನ ಮೇಲೆ ಆಗುವ ಪರಿಣಾಮ

ಕಾಶ್ಮೀರದ ಜನರು ಸದಾ ಉಗ್ರವಾದಿಗಳ ದಾಳಿಯಿಂದಾಗಿ ಸದಾ ಆತಂಕದಲ್ಲಿರುತ್ತಾರೆ.
ಆತಂಕ, ಹೆದರಿಕೆ

Meaning : Sudden mass fear and anxiety over anticipated events.

Example : Panic in the stock market.
A war scare.
A bomb scare led them to evacuate the building.

Synonyms : scare

लोगों में घबराहट फैलाने या उनकी हड्डियाँ तक कँपा देने वाली भारी हलचल।

गोली चलते ही बाजार में हड़कंप मच गई।
तहलका, हड़कंप, हड़कम्प

ಜನರಲ್ಲಿ ಭಯಬೀತಿ ಹುಟ್ಟಿಸುವುದು ಅಥವಾ ಅವರ ಮೂಳೆ ಸಹ ನಡುಗುವುವಂತೆ ಮಾಡುವ ಭಾರಿ ಅಲ್ಲೋಲ್ಲ ಕಲ್ಲೋಲ್ಲ

ಮಾರುಕಟ್ಟೆಯಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಅಲ್ಲಿ ಗದ್ದಲ ಪ್ರಾರಂಭವಾಯಿತು.
ಅರಚಾಟ, ಕೂಗಾಟ, ಗದ್ದಲ, ಗಲಾಟೆ

panic   verb

Meaning : Be overcome by a sudden fear.

Example : The students panicked when told that final exams were less than a week away.

भय आदि के कारण किंकर्तव्य विमूढ़ होना।

शिक्षक के कक्षा में प्रवेश करते ही शरारती मनोज सकपका गया।
घबड़ाना, घबराना, चकपकाना, चौंकना, सकपकाना

किसी बात या घटना आदि से डरना या घबड़ा जाना।

गाँव में नरभक्षी शेर के आने की ख़बर सुनकर सभी लोग आतंकित हो गए हैं।
अरबराना, आतंकित होना, घबड़ाना, घबराना, भयभीत होना

भय या दुख से मन चंचल होना।

किसी अनिष्ट की आशंका से मन घबरा रहा है।
घबड़ाना, घबराना

ಯಾವುದಾದರು ಮಾತು ಅಥವಾ ಘಟನೆ ಮೊದಲಾದವುಗಳಿಗೆ ಹೆದರುವುದು ಅಥವಾ ಗಾಬರಿಯಾಗುವುದು

ಹಳ್ಳಿಯಲ್ಲಿ ನರಭಕ್ಷಕ ಹುಲಿಯು ಬಂದಿರುವ ವಿಷಯವನ್ನು ಕೇಳಿ ಎಲ್ಲಾ ಜನರು ಆತಂಕಗೊಂಡರು.
ಅಂಜಿಕೊಳ್ಳು, ಅಂಜು, ಆತಂಕ ಹೊಂದು, ಆತಂಕಗೊಳ್ಳು, ಗಾಬರಿಯಾಗು, ಭಯ ಹೊಂದು, ಭಯಗೊಳ್ಳು, ಹೆದರು

ಭಯ ಮೊದಲಾದವುಗಳ ಕಾರಣ ಏನು ಮಾಡಬೇಕೆಂಬುದು ತಿಳಿಯದ ಮುಗ್ಧನಾಗುವ ಕ್ರಿಯೆ

ಅಧ್ಯಾಪಕರು ತರಗತಿಗೆ ಪ್ರವೇಶ ಮಾಡುತ್ತಿದ್ದಾಗೆಯೇ ಕುಚೇಷ್ಟನಾದ ಮನೋಜನು ಭಯಗೊಂಡನು.
ಕಕ್ಕಾಬಿಕ್ಕಿಯಾಗು, ಗಾಬರಿಯಾಗು, ಚಕಿತನಾಗು, ನಾಚು, ಬೆರಗಾಗು, ಭಯಗೊಳ್ಳು, ಹಿಂಜರಿ

ಭಯದಿಂದ ಮನಸ್ಸು ಚಂಚಲಗೊಳ್ಳುವಿಕೆ

ಯಾವುದೋ ಕೇಡು ಜರುಗಬಹುದೆಂಬ ಶಂಕೆಯಿಂದ ಹೆದರುತ್ತಿದ್ದೇನೆ
ಅಂಜು, ಹೆದರು ಭಯ ಪಡು

Meaning : Cause sudden fear in or fill with sudden panic.

Example : The mere thought of an isolation cell panicked the prisoners.