Copy page URL Share on Twitter Share on WhatsApp Share on Facebook
Get it on Google Play
Meaning of word unspoken from English dictionary with examples, synonyms and antonyms.

unspoken   adjective

Meaning : Expressed without speech.

Example : A mute appeal.
A silent curse.
Best grief is tongueless.
The words stopped at her lips unsounded.
Unspoken grief.
Choking exasperation and wordless shame.

Synonyms : mute, tongueless, wordless

जो कुछ न बोले।

मौन व्यक्ति के हृदय में विचारों का मंथन चल रहा था।
उसकी बात सुनकर मैं अवाक रह गया।
अनबोल, अनबोला, अनुत्तर, अनूतर, अबैन, अबोल, अलपत, अवाक, अवाकी, अवाक्, अवाक्क, अवागी, औंगा, ख़ामोश, खामोश, चुप, चुप्प, निभृत, निर्वचन, निर्वाक, मौन, शांत, शान्त

ಮಾತುಗಳನ್ನು ಆಡದೆ ಮೂಕವಾಗಿರುವಿಕೆ

ಮೌನವಾಗಿರುವ ವ್ಯಕ್ತಿ ಸದಾ ಶಾಂತ ಸ್ವಭಾವದವರಾಗಿರುತ್ತಾರೆ. ಮೊದಲು ಮಾತಾಡದ ಮೂಕಿ ಸಿನಿಮಾಗಳು ತಯಾರಾಗುತ್ತಿದ್ದವು. ತುಂಬಾ ಸಿಟ್ಟಿನ ತಂದೆಯೇದುರು ಮಕ್ಕಳು ಸೊಲ್ಲೆತ್ತದ ಸ್ಥಿತಿಯಲ್ಲಿ ಇರುತ್ತಾರೆ.
ತುಟಿಪಿಟಕ್ಕೆನ್ನದ, ತುಟಿಪಿಟಕ್ಕೆನ್ನದಂತ, ತುಟಿಪಿಟಕ್ಕೆನ್ನದಂತಹ, ಮಾತಾಡದ, ಮಾತಾಡದಂತ, ಮಾತಾಡದಂತಹ, ಮೌನವಾಗಿರುವ, ಮೌನವಾಗಿರುವಂತ, ಮೌನವಾಗಿರುವಂತಹ, ಸೊಲ್ಲೆತ್ತದ, ಸೊಲ್ಲೆತ್ತದಂತ, ಸೊಲ್ಲೆತ್ತದಂತಹ

Meaning : Not made explicit.

Example : The unexpressed terms of the agreement.
Things left unsaid.
Some kind of unspoken agreement.
His action is clear but his reason remains unstated.

Synonyms : unexpressed, unsaid, unstated, unuttered, unverbalised, unverbalized, unvoiced

बिना कहा हुआ या जो कहा न गया हो।

अनकही बातें भी कभी-कभी अफ़वाह बनकर फैल जाती हैं।
अकथित, अनकहा, अनबोला, अनभिहित, अनिवेदित, अनुक्त, अबोला, अभाषित

जो शब्दों में व्यक्त न हुआ हो।

अशब्द हावभाव भी बहुत कुछ कह जाते हैं।
अशब्द

जो व्यक्त या प्रकट न हो।

अव्यक्त भावों की सिर्फ कल्पना की जा सकती है।
अनभिव्यक्त, अप्रकट, अप्रकटित, अप्रगट, अप्रगटित, अलक्षित, अलखित, अविभावित, अव्यक्त

ಹೇಳಲಾಗದಂತಹ ಅಥವಾ ಯಾವುದನ್ನು ಹೇಳಲಾಗುವುದಿಲ್ಲವೋ

ವ್ಯಕ್ತಪಡಿಸಲಾಗದಂತಹ ಮಾತುಗಳನ್ನು ಆಗಾಗ ವದಂತಿಯೆಂದು ಗಾಳಿಗೆ ತೂರಿಬಿಡಲಾಗುತ್ತದೆ.
ವ್ಯಕ್ತಪಡಿಸದ, ವ್ಯಕ್ತಪಡಿಸದಂತ, ವ್ಯಕ್ತಪಡಿಸದಂತಹ, ವ್ಯಕ್ತಪಡಿಸಲಾಗದ, ವ್ಯಕ್ತಪಡಿಸಲಾಗದಂತ, ವ್ಯಕ್ತಪಡಿಸಲಾಗದಂತಹ, ಹೇಳದ, ಹೇಳದಂತ, ಹೇಳದಂತಹ, ಹೇಳಲಾಗದ, ಹೇಳಲಾಗದಂತ, ಹೇಳಲಾಗದಂತಹ

ಯಾವುದು ಶಬ್ಧದಲ್ಲಿ ವ್ಯಕ್ತವಾಗುವುದಿಲ್ಲವೋ

ಶಬ್ಧವಲ್ಲದ ಹಾವಭಾವಗಳು ಕೂಡ ಎನ್ನನಾದರೂ ಹೇಳುತ್ತವೆ.
ಶಬ್ಧವಲ್ಲದ, ಶಬ್ಧವಲ್ಲದಂತ, ಶಬ್ಧವಲ್ಲದಂತಹ

ಯಾವುದು ವ್ಯಕ್ತ ಅಥವಾ ಪ್ರಕಟವಾಗಿಲ್ಲವೋ

ಅವ್ಯಕ್ತ ಭಾವನೆಗಳನ್ನು ಕೇವಲ ಕಲ್ಪನೆ ಮಾಡಲಾಗುತ್ತದೆ.
ಅಪ್ರಕಟಿತವಾದ, ಅಪ್ರಕಟಿತವಾದಂತ, ಅಪ್ರಕಟಿತವಾದಂತಹ, ಅವ್ಯಕ್ತ, ಅವ್ಯಕ್ತವಾದ, ಅವ್ಯಕ್ತವಾದಂತ, ಅವ್ಯಕ್ತವಾದಂತಹ