Copy page URL Share on Twitter Share on WhatsApp Share on Facebook
Get it on Google Play
Meaning of word reserve from English dictionary with examples, synonyms and antonyms.

reserve   verb

Meaning : Hold back or set aside, especially for future use or contingency.

Example : They held back their applause in anticipation.

* अलग रखना विशेषकर भविष्य में उपयोग के लिए या किसी होनी या अनहोनी के लिए।

आप कुछ धन अलग रखिए।
अलग रखना, रक्षित करना

ಭವಿಷ್ಯದಲ್ಲಿ ಪ್ರಯೋಜನಕ್ಕೆ ಬರಲು ಅಥವಾ ಜೀವನದ ಆಗು ಹೋಗುಗಳಲ್ಲಿ ಉಪಯೋಗಕ್ಕೆ ಬರಲು ಅದನ್ನು ಬೇರೆ ಇಡುವ ಪ್ರಕ್ರಿಯೆ

ನೀವು ಸ್ವಲ್ಪ ಹಣವನ್ನು ಬೇರೆ ಇಡು.
ಉಳಿಸು, ಬೇರೆ ಇಡು

Meaning : Give or assign a resource to a particular person or cause.

Example : I will earmark this money for your research.
She sets aside time for meditation every day.

Synonyms : allow, appropriate, earmark, set aside

* किसी विशेष काम, व्यक्ति आदि के लिए कोई साधन नियुक्त करना या देना।

मेरी पढ़ाई के लिए पिताजी ने कुछ पैसे अलग रखा है।
अलग निकालना, अलग रक्षित करना, अलग रखना, पृथक निकालना, पृथक रक्षित करना

ಯಾವುದೇ ವಿಶೇಷ ಕೆಲಸ ಅಥವಾ ವ್ಯಕ್ತಿ ಮುಂತಾದವರಿಗೆ ಯಾವುದೇ ನರೆವು ಅಥವಾ ಸಾಧನ ನೀಡುವ ಪ್ರಕ್ರಿಯೆ

ನನ್ನ ಓದಿಗಾಗಿ ತಂದೆಯವರು ಸ್ವಲ್ಪ ಹಣವನ್ನು ಬೇರೆ ಇಟ್ಟರು.
ತೆಗೆದಿಡು, ತೆಗೆದು ಇಡು, ಬೇರೆ ಇಡ್ಡು

Meaning : Obtain or arrange (for oneself) in advance.

Example : We managed to reserve a table at Maxim's.

Meaning : Arrange for and reserve (something for someone else) in advance.

Example : Reserve me a seat on a flight.
The agent booked tickets to the show for the whole family.
Please hold a table at Maxim's.

Synonyms : book, hold

जोतने से पहले खेत में उगी घास आदि निकालना।

किसान खेत को ताम रहा है।
तामना

किसी प्रतियोगिता आदि में या किसी प्रतियोगिता आदि के किसी विशेष वर्ग में प्रवेश पाना।

हमारी टीम ने फाइनल में अपनी जगह पक्की कर ली।
जगह पक्की करना, जगह बनाना, सीट बुक करना

किसी के लिए जगह सुरक्षित करना।

नाटक देखने के लिए उसने मेरे लिए सीट आरक्षित की।
आरक्षित करना, रोकना

ಯಾರೋ ಒಬ್ಬರಿಗೆ ಜಾಗಸ್ಥಳವನ್ನು ಹಿಡಿದುಕೊಂಡಿರುವ ಪ್ರಕ್ರಿಯೆ

ನಾಟಕ ನೋಡಲು ಅವನು ನನಗಾಗಿ ಒಂದು ಆಸನವನ್ನು ಕಾಯ್ದಿರಿಸಿದ್ದ.
ಕಾಯ್ದಿರಿಸು, ಹಿಡಿದಿಟ್ಟುಕೊ

ಹೊಲವನ್ನು ಉಳುವ ಮುನ್ನ ಅಲಲ್ಲಿ ಬೆಳೆದಿರುವ ಹುಲ್ಲು ಮುಂತಾದವುಗಳನ್ನು ಕೀಳುವ ಪ್ರಕ್ರಿಯೆ

ರೈತ ಹೊಲದಲ್ಲಿ ಕಳೆ ಕೀಳುತ್ತಿದ್ದಾನೆ.
ಕಳೆಕೀಳು

ಯಾವುದೋ ಸ್ಪರ್ಧೆ ಇತ್ಯಾದಿಗಳಲ್ಲಿ ವಿಶೇಷವಾಗಿ ಪ್ರವೇಶವನ್ನು ಪಡೆಯುವ ಪ್ರಕ್ರಿಯೆ

ನಮ್ಮ ತಂಡವು ಅಂತಿಮ ಹಂತ ಆಟಕ್ಕೆ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.
ಸ್ಥಾನವನ್ನು ಭದ್ರ ಪಡಿಸು

reserve   noun

Meaning : Formality and propriety of manner.

Synonyms : modesty

Meaning : Something kept back or saved for future use or a special purpose.

Synonyms : backlog, stockpile

वह सब कुछ जिसे भविष्य में उपयोग करने के लिए या किसी विशेष उद्देश्य के लिए बचाकर रखा गया हो।

किसी कंपनी का मूल्य उसके संचय से आँका जाता है।
रिजर्व, रिज़र्व, संचय, संचित धन

* भविष्य के लिए या विशेष उद्धेश्य के लिए बचाकर रखी गई वस्तु।

समय आने पर संचित वस्तु का उपयोग किया जाएगा।
संचित वस्तु, संचित-वस्तु

ವಸ್ತುಗಳನ್ನು ಮುಂದೆಂದೋ ಒಂದು ದಿನ ಉಪಯೋಗಿಸಲು ಅಥವಾ ವಿಶೇಷ ಉದ್ದೇಶಕ್ಕಾಗಿ ಅದನ್ನು ಬಳಸದೆ ಹಾಗೆ ಇಡುತ್ತಾರೆ

ಯಾವುದೇ ಕಂಪನಿಯ ಮೂಲ್ಯ ಅದರ ಆಪತ್ತಧನದ ಮೇಲೆ ನಿರ್ಧಾರಿತವಾಗಿರುತ್ತದೆ.
ಆಪತ್ತಧನ, ಧನ ಸಂಚಯ, ಮೀಸಲು ಹಣ, ಸಂಚಿತ ಮೊತ್ತ, ಸಂಚಿತ ಹಣ

Meaning : An athlete who plays only when a starter on the team is replaced.

Synonyms : second-stringer, substitute

वह खिलाड़ी जो तब खेलता है जब कोई खेलता हुआ खिलाड़ी किसी कारणवश ( जैसे कि चोट,मोच आदि) खेल से बाहर हो जाता है।

हमारे दल में दो पिट्ठू हैं।
अतिरिक्त खिलाड़ी, पिट्ठू

ಕ್ರಿಕೆಟ್, ಪುಟ್ ಬಾಲ್ ಬೇಸ್ ಬಾಲ್ ಮುಂತಾದ ಅಟಗಳಲ್ಲಿ ಆಟ ಆಡುವಾಗ ಆಟಗಾರ(ಪೆಟ್ಟು , ಉಳುಕು ಮುಂತಾದವುಗಳು ಆದಾಗ) ಹೊರ ಹೋಗುತ್ತಾನೆ

ನಮ್ಮ ತಂಡದಲ್ಲಿ ಇಬ್ಬರು ಪರ್ಯಾಯ ಆಟಗಾರರು ಇದ್ದಾರೆ.
ಪರ್ಯಾಯ, ಪರ್ಯಾಯ ಆಟಗಾರ, ಪರ್ಯಾಯ-ಆಟಗಾರ

Meaning : (medicine) potential capacity to respond in order to maintain vital functions.

* आवश्यक शारीरिक क्रियाओं को बनाए रखने के लिए उत्तरदायी संभावित क्षमता।

चिकित्सक अपने सहकर्मी को रिजर्व के बारे में बता रहे हैं।
रिजर्व, रिज़र्व, संचिति

Meaning : A district that is reserved for particular purpose.

Synonyms : reservation

* वह क्षेत्र जो किसी विशेष उद्देश्य के लिए आरक्षित हो।

आप बच्चों के लिए आरक्षित क्षेत्र में नहीं जा सकते।
आरक्षित क्षेत्र, संरक्षित क्षेत्र

Meaning : Armed forces that are not on active duty but can be called in an emergency.

Synonyms : military reserve

वह सेना जो केवल आपातकाल में ही तैनात की जाती है और बाकी समय उनकी कोई विशेष ड्यूटी नहीं होती।

आरक्षित सेना के आने के बाद ही बिगड़ी हुई परिस्थिति नियंत्रण में आई।
आरक्षित सेना, रिजर्व फोर्स

ಆ ಸೇನೆ ಕೇವಲ ಆಪ್ತಕಾಲದಲ್ಲಿ ನಿಯುಕ್ತಿಯಾಗಿರುತ್ತದೆ ಮತ್ತು ಮಿಕ್ಕಂತಹ ಸಮಯದಲ್ಲಿ ಅವರಗೆ ಯಾವುದೇ ವಿಶೇಷವಾದಂತಹ ಚೌಕಟ್ಟಿರುವುದಿಲ್ಲ

ಆರಕ್ಷಿತ ಸೇನೆಯು ಬಂದ ನಂತರವೇ ಬಿಗಡಾಯಿಸಿದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಬಂದಿತು.
ಆರಕ್ಷಿತ ಪಡೆ, ಆರಕ್ಷಿತ ಸೇನೆ, ಆರಕ್ಷಿತ-ಪಡೆ, ಆರಕ್ಷಿತ-ಸೇನೆ, ಆರಕ್ಷಿತಪಡೆ, ಆರಕ್ಷಿತಸೇನೆ, ಕಾಯ್ದಿರಿಸಿದ ಪಡೆ, ಕಾಯ್ದಿರಿಸಿದ ಶಕ್ತಿ, ಕಾಯ್ದಿರಿಸಿದ ಸೇನೆ, ಕಾಯ್ದಿರಿಸಿದ-ಪಡೆ, ಕಾಯ್ದಿರಿಸಿದ-ಶಕ್ತಿ, ಕಾಯ್ದಿರಿಸಿದ-ಸೇನೆ, ರಕ್ಷಿತ ಶಕ್ತಿ, ರಕ್ಷಿತ-ಶಕ್ತಿ, ರಕ್ಷಿತಶಕ್ತಿ

Meaning : The trait of being uncommunicative. Not volunteering anything more than necessary.

Synonyms : reticence, taciturnity

अल्पभाषी होने की अवस्था या भाव।

अल्पभाषिता के कारण वह कभी-कभी सर हिलाकर ही उत्तर देता है।
अल्पभाषिता, अल्पवादिता, मितभाषिता