ಯಾರೋ ಒಬ್ಬರು ವಿಶೇಷ ಸ್ಥಾನದಿಂದ ಸಮಚಾರ ಬರೆದು ದಿನ ಪತ್ರಿಕೆ, ಪತ್ರಿಕೆ ಮುಂತಾದವುಗಳನ್ನು ಮುದ್ರಿಸಿಲು ಕಳುಹಿಸುವರು ಅಥವಾ ನೇರವಾಗಿ ದೂರದರ್ಶನದ ಮುಂದೆ ವಾರ್ತೆಗಳನ್ನು ಓದುವರು ಅಥವಾ ಕಳುಹಿಸುವರು
ಕುಖ್ಯಾತ ಕಳ್ಳ ವೀರಪ್ಪನನ್ನು ಹೊಡೆದು ಹಾಕಿದರೆಂದು ನಮ್ಮ ವರದಿಗಾರರು ಈಗಷ್ಟೇ ಸಂದೇಶವನ್ನು ರವಾನಿಸಿದ್ದಾರೆ.
ವರದಿಗಾರ,
ಸುದ್ಧಿಗಾರ
ಸಮಾಚಾರ ಅಥವಾ ಸುದ್ದಿ ನೀಡುವವ
ಸ್ಥಳೀಯ ಸುದ್ಧಿಗಾರರ ಪ್ರಕಾರ ಈ ಸುದ್ಧಿ ಸತ್ಯ.
ವರದಿಗಾರ,
ಸುದ್ಧಿಗಾರ