Copy page URL Share on Twitter Share on WhatsApp Share on Facebook
Get it on Google Play
Meaning of word launder from English dictionary with examples, synonyms and antonyms.

launder   verb

Meaning : Cleanse with a cleaning agent, such as soap, and water.

Example : Wash the towels, please!.

Synonyms : wash

पानी या किसी तरल पदार्थ की सहायता से किसी वस्तु पर से मैल, गर्द आदि हटाना।

श्यामा महात्माजी के पैरों को धो रही है।
संतजी हाथ-पैर धो रहे हैं।
इस पुर्जे को मिट्टी के तेल में धोओ।
धोना, पखारना

कपड़े साफ करना।

शीला कपड़े धो रही है।
छाँटना, धोना, फींचना

पानी, साबुन आदि से साफ किया जाना या धोया जाना।

आजकल मशीन में कपड़े धुलते हैं।
धुलना

ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ

ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.
ತೊಳೆ, ಸ್ವಚ್ಛಮಾಡು, ಹೊಗೆ

ಬಟ್ಟೆಗಳನ್ನು ಒಗೆದು ಸ್ವಚ್ಚಗೊಳಿಸುವ ಪ್ರಕ್ರಿಯೆ

ಶೀಲ ಬಟ್ಟೆಗಳನ್ನು ಒಗೆಯುತ್ತಿದ್ದಾಳೆ.
ಒಗೆ

ನೀರು ಅಥವಾ ಯಾವುದಾದರು ತೆಳುವಾದ ಪದಾರ್ಥದ ಸಹಾಯದಿಂದ ಯಾವುದಾದರು ವಸ್ತುವಿನ ಧೂಳು, ಕೊಳೆಯನ್ನು ತೆಗೆಯುವುದು

ಶ್ಯಾಮನು ಮಹಾತ್ಮಗಾಂಧೀಜಿಯವರ ಕಾಲನ್ನು ತೊಳೆಯುತ್ತಿದ್ದಾನೆ.ಸಂತಜೀ ಅವರು ಕಾಲು-ಕೈ ತೊಳೆಯುತ್ತಿದ್ದಾರೆ.
ತೊಳೆ, ಸ್ವಚ್ಛಮಾಡು

Meaning : Convert illegally obtained funds into legal ones.

काले धन को वाजिब बनाना या ऐसा करना कि उसकी गिनती काले धन में न हो।

कुछ सफेदपोश लोग काले धन को सफेद करते हैं।
सफ़ेद करना, सफ़ेद बनाना, सफेद करना, सफेद बनाना

ಕಪ್ಪು ಹಣವನ್ನು ಯೋಗ್ಯವಾಗುವ ಹಾಗೆ ಮಾಡಲು ಅಥವಾ ಕಪ್ಪು ಹಣವನ್ನು ಬಿಳಿ ಹಣದ ಜತೆ ಎಣಿಸುವಂತೆ ಮಾಡದೆ ಇರುವ ಪ್ರಕ್ರಿಯೆ

ಕೆಲವರು ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡುತ್ತಾರೆ.
ಬಿಳಿ ಹಣವನ್ನಾಗಿಮಾಡು