Copy page URL Share on Twitter Share on WhatsApp Share on Facebook
Get it on Google Play
Meaning of word engrossment from English dictionary with examples, synonyms and antonyms.

engrossment   noun

Meaning : Complete attention. Intense mental effort.

Synonyms : absorption, concentration, immersion

मन एकाग्र करके किसी एक ओर लगाने की क्रिया।

मनोयोग के बिना सफलता नहीं मिलती।
अवधान, अवधि, मनोयोग

ध्यान से पूर्ण या भरे होने की अवस्था या भाव।

सरिता प्रत्येक काम ध्यानपूर्णता के साथ करती है।
एकाग्रपूर्णता, ध्यानपूर्णता

तल्लीन होने की अवस्था या भाव।

दिवाकर तल्लीनता से अपने काम में लगा हुआ था।
अनन्यचित्तता, अनुरति, अभिनिविष्टता, अविरति, एकाग्रचित्तता, एकाग्रता, तन्मयता, तल्लीनता, दत्तचित्तता, निमग्नता, मनोयोगिता, लीनता

ಮನಸ್ಸನ್ನು ಏಕಾಗ್ರತೆಗೊಳಿಸಿ ಯಾವುದೋ ಒಂದರಲ್ಲಿ ತೊಡಗಿಸುವ ಕ್ರಿಯೆ

ಏಕಾಗ್ರತೆಯಿಂದ ಕೆಲಸ ಮಾಡದಿದ್ದರೆ ಸಫಲತೆ ದೊರೆಯುವುದಿಲ್ಲ.
ಅವಧಾನ ಲಕ್ಷ್ಯ, ಏಕಾಗ್ರತೆ, ಗಮನ, ಜಾಗರೂಕತೆ, ನಿಗಾ

ಯಾವುದಾದರೂ ಒಂದೇ ಸಂಗತಿಯಲ್ಲಿ ಮನಸ್ಸನ್ನು ಕೇಂದ್ರೀಕರಿಸುವಿಕೆ

ಸರಿತಾ ಗಮನವಿಟ್ಟು ಓದಿ ಐ.ಎ.ಎಸ್ ಪಾಸು ಮಾಡಬೇಕೆಂದು ಮನಸ್ಸಿನಲ್ಲೇ ನಿರ್ಧಾರ ಮಾಡಿಬಿಟ್ಟಳು.
ಗಮನವಹಿಸುವಿಕೆ, ಗಮನವಿಟ್ಟು, ಲಕ್ಷ್ಯವಿಡುವಿಕೆ

ಒಂದೇ ವಿಷಯದಲ್ಲಿ ಮುಳುಗಿಹೋಗಿರುವ ಸ್ಥಿತಿ

ದಿವಾಕರನು ತನ್ನ ಸಂಶೋಧನೆಯಲ್ಲಿ ತಲ್ಲೀನನಾಗಿದ್ದಾನೆ.
ಅನುರಕ್ತ, ಏಕಾಗ್ರಚಿತ್ತನಾಗಿರುವುದು, ತಲ್ಲೀನ, ಮಗ್ನನಾಗಿರುವುದು, ಮುಳುಗಿರುವುದು

Meaning : The mental state of being preoccupied by something.

Synonyms : absorption, preoccupancy, preoccupation

Meaning : The quality of being intent and concentrated.

Example : The intentness of his gaze.

Synonyms : intentness