ಅರ್ಥ : ಯಾವುದಾದರು ಜೀವಿಯ ಶರೀರದ ಹೊರಗಿನ ಭಾಗ ಅದು ನಗ್ನ ಕಣ್ಣುಗಳಿಂದ ನೋಡಬಹುದು
ಉದಾಹರಣೆ :
ಕೈ ಒಂದು ಹೊರಗಿನ ಶಾರೀರಿಕ ಭಾಗ.
ಸಮಾನಾರ್ಥಕ : ಶರೀರದ ಹೊರ ಭಾಗ, ಶಾರೀರಿಕವಾದ ಹೊರಗಿನ ಅಂಗಾಂಗ, ಶಾರೀರಿಕವಾದ ಹೊರಗಿನ ಅವಯವ, ಹೊರಗಿನ ಶಾರೀರಿಕ ಅಂಗಾಂಗ, ಹೊರಗಿನ ಶಾರೀರಿಕ ಅವಯವ, ಹೊರಗಿನ ಶಾರೀರಿಕ ಭಾಗ