ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆರಿಗೆ ಮಾಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಜೀವನ ತಳೆಯುವಿಕೆಯಜನ್ಮ ನೀಡುವ ಕ್ರಿಯೆ ಅಥವಾ ಭಾವ

ಉದಾಹರಣೆ : ಶ್ರೀ ಕೃಷ್ಣನ ಜನ್ಮ ಮಥುರಾ ನಗರದಲ್ಲಿ ಆಯಿತು.

ಸಮಾನಾರ್ಥಕ : ಜನುಮ, ಜನ್ಮ, ಜನ್ಮಕೊಡು, ಹುಟ್ಟಿಸು, ಹುಟ್ಟು

जीवन धारण करने की क्रिया या भाव।

कृष्ण का जन्म मथुरा में हुआ था।
अवतार, जन्म, जात, पैदाइश

The event of being born.

They celebrated the birth of their first child.
birth, nascence, nascency, nativity

ಹೆರಿಗೆ ಮಾಡಿಸು   ಕ್ರಿಯಾಪದ

ಅರ್ಥ : ಗರ್ಭದಿಂದ ಮಗುವನ್ನು ಹೊರೆಗೆ ತೆಗೆಯುವ ಪ್ರಕ್ರಿಯೆ

ಉದಾಹರಣೆ : ಅವರು ಏಳು ಜನರಿಗೆ ಹೆರಿಗೆ ಮಾಡಿದರೂ ಒಂದೂ ಕೂಡ ಗಂಡು ಮಗುವಾಗಲಿಲ್ಲ.

ಸಮಾನಾರ್ಥಕ : ಪ್ರಸವ ಮಾಡಿಸು

गर्भ से बच्चा बाहर निकालना।

उसने सात बच्चे पैदा किए पर एक भी सुपात्र नहीं निकला।
उत्पन्न करना, जनना, जनमाना, जन्म देना, जन्माना, पैदा करना

Cause to be born.

My wife had twins yesterday!.
bear, birth, deliver, give birth, have

ಹೆರಿಗೆ ಮಾಡಿಸು   ಗುಣವಾಚಕ

ಅರ್ಥ : ಸ್ತ್ರೀಯರಿಗೆ ಸಮಾನವಾದ

ಉದಾಹರಣೆ : ಮಹೋಹನನು ಹೆರಿಗೆ ಮಾಡಿಸುವ ಕೆಲಸವನ್ನು ಮಾಡುತ್ತಾನೆ.

ಸಮಾನಾರ್ಥಕ : ಹಡೆ, ಹುಟ್ಟಿಸು, ಹುಟ್ಟಿಸುವ, ಹುಟ್ಟಿಸುವಂತ, ಹುಟ್ಟಿಸುವಂತಹ, ಹೆರಿಗೆ ಮಾಡಿಸುವಂತ, ಹೆರಿಗೆ ಮಾಡಿಸುವಂತಹ, ಹೆರು

स्त्रियों का-सा।

मोहन जनाना चेष्टाएँ करता है।
औरताना, जनाना

Having characteristics associated with women and considered undesirable in men.

Womanish tears.
womanish