ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಣ್ಣಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಹಣ್ಣಾಗು   ಕ್ರಿಯಾಪದ

ಅರ್ಥ : ಹಣ್ಣು, ಹೂವು ಮುಂತಾದವುಗಳು ಚನ್ನಾಗಿ ಹಣ್ಣಾಗಿ ಆಥವಾ ಹೂವು ಅರಳಿದ ನಂತರ ಕಾಯಾಗಿಲು ಬಲಿಯುವ ಪ್ರಕ್ರಿಯೆ

ಉದಾಹರಣೆ : ನಾಳೆಯ ಹೊತ್ತಿಗೆ ಮಾವಿನ ಹಣ್ಣು ಪಕ್ವವಾಗಿರುತ್ತದೆ.

ಸಮಾನಾರ್ಥಕ : ಪಕ್ವವಾಗು, ಮಾಗು

फलों, फूलों आदि का अच्छी तरह से पक या फूल चुकने के बाद सड़न की ओर प्रवृत्त होना।

कल तक यह आम उतर जायगा।
सब्जी उतर रही है।
उतरना

ಅರ್ಥ : ಹಣ್ಣು ಮಾಗಿ ತಿನ್ನಲು ಯೋಗ್ಯವಾಗುವ ಕ್ರಿಯೆ

ಉದಾಹರಣೆ : ಬುಟ್ಟಿಯಲ್ಲಿರುವ ಎಲ್ಲಾ ಮಾವು ಹಣ್ಣಾಗಿದೆ.

ಸಮಾನಾರ್ಥಕ : ಕಳಿ, ಪಕ್ವವಾಗು, ಮಾಗು

फल आदि का पुष्ट होकर खाने योग्य होना।

टोकरी के सारे आम पके हैं।
पकना, परिपक्व होना

Grow ripe.

The plums ripen in July.
ripen