ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆಕಾಶದಲ್ಲಿ ಹಾರುವ ಹಕ್ಕಿ
ಉದಾಹರಣೆ : ಪಕ್ಷಿಗಳು ಆಕಾಶದಲ್ಲಿ ಹಾರಾಡುತ್ತದೆ.
ಸಮಾನಾರ್ಥಕ : ಪಕ್ಷಿ, ಬಾನಾಡಿ
आकाश में चलने या विचरण करने वाला।
ಅರ್ಥ : ಪುಕ್ಕ, ಕೊಕ್ಕು, ಮತ್ತು ಎರಡು ಕಾಲು ಇರುವುದರ ಉತ್ಪತ್ತಿಯು ಮೊಟ್ಟೆಯಿಂದ ಆಗುವುದು ಮತ್ತು ಸಮೂಷ್ಣತೆ ಹೊಂದಿರುವ ಜೀವಿ
ಉದಾಹರಣೆ : ನದಿಯ ತೀರದಲ್ಲಿ ಬಣ್ಣ-ಬಣ್ಣದ ಹಕ್ಕಿಗಳು ಕುಳಿತ್ತಿದ್ದವು.
ಸಮಾನಾರ್ಥಕ : ಖಗ, ಪಕ್ಷಿ, ಬಾನಾಡಿ
पंख और चोंच वाला द्विपद जिसकी उत्पत्ति अंडे से होती है और जो नियततापी होता है।
Warm-blooded egg-laying vertebrates characterized by feathers and forelimbs modified as wings.
ಅರ್ಥ : ರೆಕ್ಕೆ ಮತ್ತು ಕೊಕ್ಕನ್ನು ಹೊಂದಿರುವ ಹೆಣ್ಣು ಹಕ್ಕಿ
ಉದಾಹರಣೆ : ಮಾವಿನ ಮರದ ಮೇಲೆ ಹೆಣ್ಣು ಹಕ್ಕಿಯೊಂದು ತನ್ನ ಗೂಡನ್ನು ಕಟ್ಟುತ್ತಿದೆ.
ಸಮಾನಾರ್ಥಕ : ಹೆಣ್ಣು ಪಕ್ಷಿ, ಹೆಣ್ಣು ಹಕ್ಕಿ
पंख और चोंचवाली मादा द्विपद।
ಸ್ಥಾಪನೆ