ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಥಾಪನೆ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಥಾಪನೆ   ನಾಮಪದ

ಅರ್ಥ : ಸ್ಥಾಪಿತ ಅಥವಾ ಪ್ರತಿಷ್ಠಾಪಿಸುವ ಕ್ರಿಯೆ

ಉದಾಹರಣೆ : ಕುವೆಂಪು ಕನ್ನಡ ಅಧ್ಯಾಯನ ಸಂಸ್ಥೆಯ ಒಳಗೆ ಕುವೆಂಪು ಅವರ ಮೂರ್ತಿಯನ್ನು ಸ್ಥಾಪಿಸಿದ್ದಾರೆ.

ಸಮಾನಾರ್ಥಕ : ಪ್ರತಿಷ್ಠಾಪಿಸುವುದು, ಸ್ಥಾಪಿಸಿದ, ಸ್ಥಾಪಿಸುವುದು

स्थापित या प्रतिष्ठा करने की क्रिया।

चौक पर गाँधीजी की मूर्ति की स्थापना के लिए मंत्री जी आएँगे।
अवस्थापन, आधान, आस्थापन, प्रतिष्ठा, प्रतिष्ठान, प्रस्थापन, प्रस्थापना, संस्थापन, संस्थापना, स्थापन, स्थापना

The act of putting something in a certain place.

emplacement, locating, location, placement, position, positioning

ಅರ್ಥ : ಸಂಸ್ಥೆ ಅಥವಾ ಮಂಡಳಿ ಇತ್ಯಾದಿಗಳನ್ನು ರಚಿಸುವ ಕಾರ್ಯ

ಉದಾಹರಣೆ : ವಿದೇಶಿ ಶಾಸನದಿಂದ ಭಾರತವನ್ನು ರಕ್ಷಿಸಲು ಅನೇಕ ಕ್ರಾಂತೀಯ ಸಂಸ್ಥೆಗಳ ಸ್ಥಾಪನೆ ಆಯಿತು.

ಸಮಾನಾರ್ಥಕ : ವ್ಯವಸ್ಥಾಪನೆ, ಸಂಘಟನೆ, ಸಂಯೋಜನೆ

संस्था या मंडली आदि बनाने का कार्य।

भारत में क्रांतिकारी संस्थाओं की स्थापना देश को विदेशी शासन से मुक्त कराने के लिए की गई थी।
कल नवनिर्वाचित सरकार का गठन किया जायगा।
अधिष्ठापन, अधिष्ठापना, गठन, संस्थापन, संस्थापना, स्थापना