ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೌಭಾಗ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಸೌಭಾಗ್ಯ   ನಾಮಪದ

ಅರ್ಥ : ಸುಮಂಗಲೆಯಾಗಿರುವ ಅವಸ್ಥೆ

ಉದಾಹರಣೆ : ಪ್ರತಿಯೊಬ್ಬ ವಿವಾಹಿತ ಸ್ತ್ರೀಯರು ಸದಾ ಸುಮಂಗಲೆಯಾಗಿರುವ ಅಭಿಲಾಷೆಯನ್ನು ಹೊಂದಿರುತ್ತಾರೆ.

ಸಮಾನಾರ್ಥಕ : ಮತ್ತೈದೆ, ಮತ್ತೈದೆತನ, ಸುಮಂಗಲೆ, ಸೌಭಾಗ್ಯವತಿ

सधवा होने की अवस्था।

हर विवाहिता की यही कामना होती है कि उसका सुहाग सदा बना रहे।
अहवात, अहिवात, सधवता, सुहाग, सौभाग्य

ಅರ್ಥ : ಆಕಸ್ಮಿಕವಾಗಿ ಒದಗಿಬಂದ ಒಳ್ಳೆಯ ಅದೃಷ್ಟ

ಉದಾಹರಣೆ : ನಿಮ್ಮ ದರ್ಶನವಾದದ್ದು ನನ್ನ ಸೌಭಾಗ್ಯ.

ಸಮಾನಾರ್ಥಕ : ಅದೃಷ್ಟ, ಸದ್ಭಾಗ್ಯ

ऐसा भाग्य जिसके आधार पर अच्छी बात या घटनाएँ हो या वह भाग्य जो अच्छाई का प्रतीक हो।

यह मेरा सौभाग्य है कि आपके दर्शन हुए।
खुशक़िस्मती, खुशनसीबी, सआदत, सद्भाग्य, सौभाग्य

An auspicious state resulting from favorable outcomes.

good fortune, good luck, luckiness