ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಪಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಸುಪಾರಿ   ನಾಮಪದ

ಅರ್ಥ : ಯಾರೋ ಒಬ್ಬರಿಗೆ ಕೆಟ್ಟದನ್ನು ಮಾಡಲು (ವಿಶೇಷವಾಗಿ ಕೊಲೆ) ಕೊಲೆಗಡಕರು ಅಥವಾ ಅಪರಾಧಿ ಮುಂತಾದವರ ಮೂಲಕ ಹಣ ನೀಡಿ ಕೆಲಸ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ದಾವುದ್ ನನ್ನು ಕೊಲೆ ಮಾಡಲು ಯಾರೋ ಒಬ್ಬರು ಸಹ ಸುಪಾರಿ ತೆಗೆದುಕೊಳ್ಳಬಹುದು.

किसी का अहित कराने के लिए (विशेषकर हत्या) किसी के द्वारा किसी अपराधी, बदमाश आदि को पैसा देकर तय करने की क्रिया।

दाऊद की सुपारी भी कोई ले सकता है।
सुपाड़ी, सुपारी