ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುಂದರ ಪದದ ಅರ್ಥ ಮತ್ತು ಉದಾಹರಣೆಗಳು.

ಸುಂದರ   ನಾಮಪದ

ಅರ್ಥ : ಬಿಳಿಯ ಬಣ್ಣವಿರುವ ವ್ಯಕ್ತಿ

ಉದಾಹರಣೆ : ಬಿಳಿಯ ವರ್ಣದವರ ಗುಂಪಿನ ಮಧ್ಯದಲ್ಲಿ ಕುಳಿತಿರುವ ಕಪ್ಪು ವರ್ಣದವನನ್ನು ಸುಲಭವಾಗಿ ಕಂಡುಹಿಡಿಯಬಹುದು.

ಸಮಾನಾರ್ಥಕ : ಗೌರವ ವರ್ಣದ, ಬಿಳಿಯ

वह व्यक्ति जिसका वर्ण साफ़ हो।

उन गोरों के बीच बैठा काला अलग से पहचाना जा सकता था।
गोरा

ಸುಂದರ   ಗುಣವಾಚಕ

ಅರ್ಥ : ಯಾರೋ ಒಬ್ಬರು ನೋಡಲು ಆಕರ್ಷಿಕವಾಗಿ ಇರುವ ಅಥವಾ ಮುಖ ಸುಂದರವಾಗಿರುವ

ಉದಾಹರಣೆ : ಅವನ ಮಗ ನೋಡಲು ತುಂಬಾ ಸುಂದರವಾಗಿ ಇದ್ದಾನೆ.

ಸಮಾನಾರ್ಥಕ : ಆಕರ್ಷಕ, ಕಾಂತಿಯುತ, ರೂಪವಂತ, ಸುರದ್ ರೂಪಿ

Pleasing in appearance especially by reason of conformity to ideals of form and proportion.

A fine-looking woman.
A good-looking man.
Better-looking than her sister.
Very pretty but not so extraordinarily handsome.
Our southern women are well-favored.
better-looking, fine-looking, good-looking, handsome, well-favored, well-favoured

ಅರ್ಥ : ಆನಂದ ಮತ್ತು ಶೋಭೆಯಿಂದ ಕೂಡಿರುವಂತಹ

ಉದಾಹರಣೆ : ಮನೆಯು ಮಕ್ಕಳಿಂದಾಗಿ ಆನಂದಿತವಾಗಿದೆ.

ಸಮಾನಾರ್ಥಕ : ಆನಂದಿತ, ಆನಂದಿತವಾದ, ಆನಂದಿತವಾದಂತ, ಆನಂದಿತವಾದಂತಹ, ಸುಂದರವಾದ, ಸುಂದರವಾದಂತ, ಸುಂದರವಾದಂತಹ

आनंद और शोभा से युक्त।

घर बच्चों से गुलजार हो गया।
गुलज़ार, गुलजार, हरा भरा, हरा-भरा, हराभरा