ಅರ್ಥ : ಸ್ತ್ರೀಯರು ಆಭರಣ, ಬಟ್ಟೆ ಮೊದಲಾದವುಗಳಿಂದ ಸ್ವತಃ ತಾವೆ ಸಿಂಗರಿಸಿಗೊಳ್ಳುವ ಕ್ರಿಯೆ
ಉದಾಹರಣೆ :
ಸೀತಾ ಶೃಂಗಾರ ಕೊಠಡಿಯಲ್ಲಿ ಒಂದು ಗಂಟೆಯಿಂದ ಶೃಂಗಾರವಾಗುತ್ತಿದ್ದಾಳೆ.
ಸಮಾನಾರ್ಥಕ : ಅಲಂಕೃತನಾಗು, ಅಲಂಗಾರ, ಶೃಂಗರಿಸುವಿಕೆ, ಶೃಂಗಾರ, ಶೃಂಗಾರ ಸಾಮಗ್ರಿ, ಶೋಭಿತವಾಗು, ಸಿಂಗರಿಸಿಕೊಳ್ಳು, ಸಿಂಗಾರ, ಸಿದ್ಧತೆ