ಅರ್ಥ : ಮಗು ಹುಟ್ಟಿದ ಆರನೆ ದಿನದ ಕೆಲಸ
ಉದಾಹರಣೆ :
ರೋಹಿತ ಮಗನ ಷಷ್ಠಿ ಕಾರ್ಯ ತುಂಬಾ ವಿಜೃಂಬಣೆಯಿಂದ ನಡೆಯಿತು.
ಅರ್ಥ : ಒಬ್ಬ ದೇವಿಯ ಪೂಜೆಯನ್ನು ಷಷ್ಠಿಯಂದು ಮಾಡುವರು
ಉದಾಹರಣೆ :
ಬಿಹಾರಿನಲ್ಲಿ ಷಷ್ಠಿಯ ಪುಜೆಯನ್ನು ತುಂಬಾ ಜೋರಾಗಿ ಆಚರಣೆ ಮಾಡುವರು.
ಅರ್ಥ : ಪಕ್ಷದ ಆರನೆ ದಿನ
ಉದಾಹರಣೆ :
ಇಂದಿನ ದಿನದಿಂದ ಸರಿಯಾಗಿ ನಾಲ್ಕು ದಿನಗಳ ನಂತರ ಷಷ್ಠಿ.