ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಷಟ್ ಕರ್ಮ ಪದದ ಅರ್ಥ ಮತ್ತು ಉದಾಹರಣೆಗಳು.

ಷಟ್ ಕರ್ಮ   ನಾಮಪದ

ಅರ್ಥ : ಶಾಂತಿ, ವಶೀಕರಣ, ಸಂಭನ, ಸಂಕಟ, ಉಚ್ಚಾಟನೆ ಮತ್ತು ಮರಣ ಈ ಆರು ಕೆಲಸಗಳನ್ನು ವಾಮಾಚಾರತಂತ್ರದ ಮೂಲಕ ಮಾಡಿಸುವುದು

ಉದಾಹರಣೆ : ಅಶ್ವಿನ್ ನವರಾತ್ರಿಯಲ್ಲಿ ಮಾಂತ್ರಿಕ ಷಟ್ ಕರ್ಮ ಮಾಡುವುದರಲ್ಲಿ ಲೀನವಾಗುತ್ತಾನೆ.

ಸಮಾನಾರ್ಥಕ : ತಂತ್ರ ಕ್ರಿಯೆ, ಮಾಯಾ ಮಂತ್ರ, ಮಾಯಾ-ಮಂತ್ರ, ವಾಮಾಚಾರ

तंत्र द्वारा किए जानेवाले ये छः कर्म - शांति,वशीकरण,स्तंभन,विद्वेष,उच्चाटन और मारण।

आश्विन नवरात्रि में तांत्रिक षट्कर्म में लीन हो जाते हैं।
तंत्र क्रिया, षट्कर्म