ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಶೃಂಗಾರ ಮಾಡಿಕೊಳ್ಳುವ ಅಥವಾ ಅಲಂಕರಿಸಿಕೊಳ್ಳುವ ಕ್ರಿಯೆ
ಉದಾಹರಣೆ : ಕೃಷ್ಣ ಮತ್ತು ರಾಧೆಯ ಶೃಂಗಾರದ ನಂತರವೇ ಕಾವ್ಯ ಸಮಾಪ್ತಿಯಾಯಿತು.
ಸಮಾನಾರ್ಥಕ : ಅಲಂಕರಿಸು, ಅಲಂಕಾರ, ಭೂಷಣ, ಶೃಂಗಾರ
शृंगार करने या सजाने की क्रिया।
ಅರ್ಥ : ಸಜ್ಜುಗೊಳ್ಳು ಅಥವಾ ಅಲಂಕೃತನಾಗು
ಉದಾಹರಣೆ : ಮದುವೆಯ ಹೆಣ್ಣು ಮಂಟಪಕ್ಕೆ ಹೋಗುವ ಮುನ್ನ ಶೃಂಗಾರಗೊಂಡಿದ್ದಳು.
ಸಮಾನಾರ್ಥಕ : ಅಲಂಕರಿಸು, ಅಲಂಕೃತನಾಗು, ಶೋಭಿತನಾಗು, ಸಜ್ಜುಗೊಳಿಸು
सज्जित या अलंकृत होना।
Dress up showily.
ಸ್ಥಾಪನೆ