ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಿಷ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಶಿಷ್ಯ   ನಾಮಪದ

ಅರ್ಥ : ಯಾರೋ ಒಬ್ಬರು ಶಿಕ್ಷಣವನ್ನು ಪಡೆಯುತ್ತಿರುವರೋ

ಉದಾಹರಣೆ : ಶಿಕ್ಷಣ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ನಾಳೆ ಬೇಗ ಬರಲು ಹೇಳಿದ್ದಾರೆ.

ಸಮಾನಾರ್ಥಕ : ಅಧ್ಯಾಯಿ, ವಿದ್ಯಾರ್ಥಿ, ವ್ಯಾಸಂಗಿ

वह जिसे प्रशिक्षण मिल रहा हो।

सभी प्रशिक्षार्थियों को प्रशिक्षण केंद्र पर कल जल्दी आना है।
प्रशिक्षणार्थी, प्रशिक्षार्थी, प्रशिक्षु

Someone who is being trained.

trainee

ಅರ್ಥ : ಅವನು ಯಾರಿಗಾದರು ಏನ್ನಾದರು ಸ್ವಲ್ಪ ಬರೆಯುವುದು ಅಥವಾ ಓದುವುದನ್ನು ಹೇಳಿಕೊಟ್ಟಿರುವುದು

ಉದಾಹರಣೆ : ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ಮಧುರವಾಗಿರಬೇಕು.

ಸಮಾನಾರ್ಥಕ : ಅಭ್ಯಾಸಿ, ವಿದ್ಯಾರ್ಥಿ, ವಿದ್ಯೆಯನ್ನು ಕಲಿಯಲು ಬಯಸುವವನು

वह जिसे किसी ने कुछ पढ़ाया या सिखाया हो या जो किसी से सीख या पढ़ रहा हो।

शिष्य गुरु का संबंध मधुर होना चाहिए।
अंतसद्, अनुपुरुष, अन्तसद्, चटिया, चट्टा, चेला, मुरीद, शागिर्द, शिष्य

Someone who believes and helps to spread the doctrine of another.

adherent, disciple