ಜಾಹೀರಾತುಗಳನ್ನು ತೆಗೆದುಹಾಕಲು ದಯವಿಟ್ಟು ಚಂದಾದಾರರಾಗಿ. ಅಮರಕೋಶದಲ್ಲಿ ಹೊಸ ಪದಗಳು ಮತ್ತು ವ್ಯಾಖ್ಯಾನಗಳನ್ನು ಸೇರಿಸಲು ಮತ್ತು ಇತರ ಭಾಷೆಗೆ ಸಂಬಂಧಿಸಿದ ವೈಶಿಷ್ಟ್ಯಗಳನ್ನು ಸೇರಿಸಲು ಸದಸ್ಯತ್ವ ಶುಲ್ಕ ಸಹಾಯಕವಾಗಿರುತ್ತದೆ.
ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಲ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಶಲ್ಯ   ನಾಮಪದ

ಅರ್ಥ : ಒಂದು ತರಹದ ಈಟಿ

ಉದಾಹರಣೆ : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.

ಸಮಾನಾರ್ಥಕ : ಈಟಿ, ಭರ್ಚಿ, ಭಲ್ಲೆ, ಶೂಲ

एक प्रकार की बरछी।

शिकारी ने छूटे से शेर पर प्रहार किया।
छूटा

ಅರ್ಥ : ಒಂದು ಹೊದಿಕೆಯನ್ನು ಸಂತರು, ಯೋಗ ಸಾಧನ ಮಾಡುವಾಗ ತಲೆಯಿಂದ ಕಾಲಿನ ವರೆಗೂ ಧರಿಸುವರು

ಉದಾಹರಣೆ : ಮಹಾತ್ಮರು ಶಲ್ಯವನ್ನು ಹೊದ್ದುಕೊಂಡು ಯೋಗ ಸಾಧನೆ ಮಾಡುವರು.

वह चादर जो योगी लोग योग साधना के समय सिर से पैर तक ओढ़ते हैं।

महात्माजी जोगौटा ओढ़कर योग साधना कर रहे हैं।
जोगौटा