ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅಂಗಡಿಯಲ್ಲಿ ಕುಳಿತುಕೊಂಡು ವಸ್ತುಗಳನ್ನು ಮಾರಟ ಮಾಡುವ ವ್ಯಕ್ತಿ
ಉದಾಹರಣೆ : ಈ ಅಂಗಿಡಯವನು ನನಗೆ ಪರಿಚಿತನಾಗಿದ್ದಾನೆ.
ಸಮಾನಾರ್ಥಕ : ಅಂಗಡಿಯವನು, ಮಳಿಗೆಯವನು
दुकान पर बैठकर चीज़ें बेचने वाला व्यक्ति।
A merchant who owns or manages a shop.
ಅರ್ಥ : ಕೊಟ್ಟು- ತೆಗೆದುಕೊಳ್ಳುವ ವ್ಯಾಪಾರಿ ಅಥವಾ ಮಾರುವುದಕ್ಕಾಗಿ ವಸ್ತುಗಳನ್ನು ಖರೀದಿಸಿ ತನ್ನ ಹತ್ತಿರ ಇಟ್ಟುಕೊಂಡು ಅದನ್ನು ಮಾರಾಟ ಮಾಡುತ್ತಾನೆ
ಉದಾಹರಣೆ : ಅವನು ಕಾರು ಖರೀದಿಸಲು ಮಾರುತಿ ಕಾರ್ ವರ್ತಕನ ಹತ್ತಿರ ಹೋದನು.
ಸಮಾನಾರ್ಥಕ : ವರ್ತಕ
लेन-देन करने वाला व्यापारी या वह व्यक्ति जो बेचने के लिए सामान खरीदता है तथा उसकी रख-रखाव करता है।
Someone who purchases and maintains an inventory of goods to be sold.
ಅರ್ಥ : ವ್ಯಾಪಾರ ಮಾಡುವ ವ್ಯಕ್ತಿ
ಉದಾಹರಣೆ : ಅವನು ವಜ್ರದ ವ್ಯಾಪಾರಿ
ಸಮಾನಾರ್ಥಕ : ವ್ಯವಹಾರಸ್ಥ, ವ್ಯಾಪಾರಸ್ಥ
व्यापार करने वाला व्यक्ति।
A person engaged in commercial or industrial business (especially an owner or executive).
ಸ್ಥಾಪನೆ
अमेजन से खरीदेँ